Health Tips: ಹಾರ್ಟ್ ಅಟ್ಯಾಕ್ ತಡೆಯೋ ಪವರ್ ಇರೋದು ಈ ಸೊಪ್ಪಿಗೆ ಮಾತ್ರ? ಇದನ್ನ ತಿಂದ್ರೆ ಬರಲ್ಲ ಹಲವು ರೋಗ

ಮೆಂತ್ಯ ಸೊಪ್ಪಿನಲ್ಲಿ (Fenugreek) ಹಲವು ಅಡುಗೆಗಳನ್ನು ಮಾಡುತ್ತೇವೆ. ಆದ್ರೆ ಅದರ ಅದ್ಭುತ ಆರೋಗ್ಯಕರ ಪ್ರಯೋಜನಗಳು (Benefits) ಹಲವರಿಗೆ ಗೊತ್ತಿಲ್ಲ. ಮೆಂತ್ಯವು ವಿಟಮಿನ್ ಎ (vitamin A) ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಹೃದಯಾಘಾತ (Heart attack), ದೃಷ್ಟಿ ಸಮಸ್ಯೆಗಳು, ಸಂಧಿವಾತ, ತುರಿಕೆ ಮತ್ತು ರಕ್ತಹೀನತೆಗೆ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ಅವುಗಳನ್ನು ಬಳಸಬಹುದು.|

First published: