Health Tips: ಜಾಸ್ತಿ ಹೊತ್ತು ಕುಳಿತಿರುತ್ತೀರಾ? ಹಾಗಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ

Sitting Problems: ಸಧ್ಯ ಹೆಚ್ಚಿನ ಜನರು ಮನೆಯಿಂದ ಕೆಲಸ ಮಾಡುತ್ತಿರುವ ಕಾರಣ ಕುಳಿತುಕೊಂಡಿರುವುದು ಹೆಚ್ಚಾಗಿದೆ. ಅಲ್ಲದೆ ಆಫೀಸಿನಲ್ಲಿ ಸಹ ಕುಳಿತು ಕೆಲಸ ಮಾಡುವುದು ಸಾಮಾನ್ಯ. ಆದರೆ ಅತಿ ಹೆಚ್ಚಾಗಿ ಕುಳಿತಿರುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ.

First published: