Ground Nut: ಪ್ರತಿದಿನ ಕಡಲೇ ಕಾಯಿ ತಿಂದ್ರೆ ಈ ರೋಗಗಳಿಂದ ಪರಿಹಾರ ಸಿಗುತ್ತೆ

Health Benefits: ಸಾಮಾನ್ಯವಾಗಿ ಕಡಲೇ ಕಾಯಿ ತಿಂದರೆ ದಪ್ಪ ಆಗುತ್ತೇವೆ. ಕೊಬ್ಬು ಹೆಚ್ಚುತ್ತದೆ ಎಂದು ಬಹುತೇಕರು ಕಡಲೆಕಾಯಿಯನ್ನು ದೂರವಿಡುತ್ತಾರೆ.ಆದರೆ ಇಡೀ ಕಡಲೆಕಾಯಿಯನ್ನು ದಿನವೂ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ ಆ ಪ್ರಯೋಜನಗಳೇನು ಇಲ್ಲಿದೆ.

First published: