Health Care: ಮೈಗ್ರೇನ್ ಸಮಸ್ಯೆಯಿಂದ ಹೊರಬರಲು ಈ 5 ಯೋಗಾಸನ ಮಾಡಿ

ತಲೆನೋವು ಅಂತ ಸಿಕ್ಕಾಪಟ್ಟೆ ಮಾತ್ರೆ ತೆಗಿದುಕೊಳ್ಳಬೇಡಿ. ಇದ್ರಿಂದ ಆರೋಗ್ಯ ಮತ್ತಷ್ಟು ಹದಗೆಡುತ್ತೆ. ಕಿಡ್ನಿ ಸಮಸ್ಯೆ ಹೆಚ್ಚಾಗುತ್ತೆ. ಯೋಗಾಸನಗಳನ್ನು ಮಾಡಿ ಮೈಗ್ರೇನ್ ಅಥವಾ ತಲೆ ನೋವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಹೇಗೆ ಎಂದು ತಿಳಿದುಕೊಳ್ಳಿ

First published: