Weight Loss Tips: ಊಟ ಮಾಡಿದ ನಂತರ ಈ ಒಂದು ಕೆಲಸ ಮಾಡಿದ್ರೆ ನೀವು ಫಿಟ್​ ಆಗಿರ್ತೀರಂತೆ

How To Stay Fit: ಆಯುರ್ವೇದವು ಐದು ಸಾವಿರ ವರ್ಷಗಳ ಹಿಂದೆ ಹುಟ್ಟಿಕೊಂಡ ಅತ್ಯಂತ ಹಳೆಯ ವೈದ್ಯಕೀಯ ವ್ಯವಸ್ಥೆಗಳಲ್ಲಿ ಒಂದಾಗಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿಯೂ ಬಳಸಲಾಗುತ್ತದೆ. ಆಯುರ್ವೇದದ ಪ್ರಕಾರ ನೀವು ಊಟ ಮಾಡಿದ ನಂತರ ಈ ಒಂದು ಕೆಲಸವನ್ನು ಮಾಡಿದರೆ ಫಿಟ್ ಆಗಿರುತ್ತೀರ.

First published: