ಮೊಟ್ಟೆ ಸೇರಿದಂತೆ ಈ ಆಹಾರಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಫ್ರಿಡ್ಜ್​​​ನ freezerನಲ್ಲಿ ಇಡಬೇಡಿ..

food storage tips: ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಫ್ರಿಡ್ಜ್ ಅತ್ಯುತ್ತಮ ಗೆಳತಿ ಎಂದರೆ ತಪ್ಪಾಗಲಾರದು. ಆಹಾರ ಪದಾರ್ಥಗಳನ್ನು ಕೆಡದಂತೆ ಅದರಲ್ಲಿ ಸಂಗ್ರಹಿಸುದರಿಂದ ಮಹಿಳೆಯರ ಅಡುಗೆ ಮನೆ ಹೊರೆ ಸಾಕಷ್ಟು ಕಡಿಮೆಯಾಗುತ್ತೆ. ಆದರೆ ಫ್ರಿಡ್ಜ್ ಗೂ ಕೆಲವು ಮಿತಿಗಳಿವೆ. ಏನವು ನೋಡೋಣ ಬನ್ನಿ

First published: