Job Tips: ಉದ್ಯೋಗ ಆಯ್ಕೆ ಮಾಡ್ಬೇಕಾದರೆ ಯುವಕರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ!

Relationship Tips: ಹೊಸ ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳದಿರುವುದು: ಪ್ರತಿ ಉದ್ಯೋಗ ಆಕಾಂಕ್ಷಿಯೂ ತನ್ನದೇ ಒಂದು ನೆಟ್ವರ್ಕ್ ನಿರ್ಮಿಸಿಕೊಳ್ಳಬೇಕು. ವಿವಿಧ ಕ್ಷೇತ್ರಗಳಿಗೆ ಸೇರಿದ ವ್ಯಕ್ತಿಗಳೊಂದಿಗೆ ಪರಿಚಯ ಸಾಧಿಸುವ ಅಥವಾ ಮಾತುಕತೆ ನಡೆಸಲು ಪ್ರಯತ್ನ ಮಾಡಬೇಕು. ಭವಿಷ್ಯದಲ್ಲಿ ನಿಮಗೆ ಇದರಿಂದ ವಿವಿಧ ಪ್ರಯೋಜಗಳು ಲಭ್ಯವಾಗಲಿದೆ.

First published:

  • 17

    Job Tips: ಉದ್ಯೋಗ ಆಯ್ಕೆ ಮಾಡ್ಬೇಕಾದರೆ ಯುವಕರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ!

    ಹೊಸ ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳದಿರುವುದು: ಪ್ರತಿ ಉದ್ಯೋಗ ಆಕಾಂಕ್ಷಿಯೂ ತನ್ನದೇ ಒಂದು ನೆಟ್ವರ್ಕ್ ನಿರ್ಮಿಸಿಕೊಳ್ಳಬೇಕು. ವಿವಿಧ ಕ್ಷೇತ್ರಗಳಿಗೆ ಸೇರಿದ ವ್ಯಕ್ತಿಗಳೊಂದಿಗೆ ಪರಿಚಯ ಸಾಧಿಸುವ ಅಥವಾ ಮಾತುಕತೆ ನಡೆಸಲು ಪ್ರಯತ್ನ ಮಾಡಬೇಕು. ಭವಿಷ್ಯದಲ್ಲಿ ನಿಮಗೆ ಇದರಿಂದ ವಿವಿಧ ಪ್ರಯೋಜಗಳು ಲಭ್ಯವಾಗಲಿದೆ.

    MORE
    GALLERIES

  • 27

  • 37

    Job Tips: ಉದ್ಯೋಗ ಆಯ್ಕೆ ಮಾಡ್ಬೇಕಾದರೆ ಯುವಕರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ!

    ಉದ್ಯೋಗವನ್ನು ಆಯ್ಕೆಮಾಡುವಲ್ಲಿ ತುಂಬಾ ಕಟ್ಟುನಿಟ್ಟಾಗಿರುವುದು: ಅನೇಕ ಯುವಕರು ತಮ್ಮ ಕೆಲಸದ ಬಗ್ಗೆ ತುಂಬಾ ಕಟ್ಟುನಿಟ್ಟಾದ ಕಾರ್ಯವಿಧಾನಗಳನ್ನು ಅನುಸರಿಸುತ್ತಾರೆ. ವಿದ್ಯಾಭ್ಯಾಸ ಮಾಡಿದ ಉದ್ಯೋಗವೇ ಬೇಕು ಎಂದು ಹಠ ಹಿಡಿಯುತ್ತಾರೆ. ಆ ಕ್ಷೇತ್ರದಲ್ಲಿ ಮಾತ್ರ ಕೆಲಸ ಮಾಡುವುದರಿಂದ ತಮ್ಮ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಭಾವಿಸಿರುತ್ತಾರೆ. ಆದರೆ ವಾಸ್ತವವಾಗಿ, ಕೆಲವೊಮ್ಮೆ ನಾವು ಪಡೆದುಕೊಂಡಿರುವುದರಲ್ಲಿಯೇ ಅತ್ಯುತ್ತಮವಾಗಲು ಪ್ರಯತ್ನಿಸಬೇಕು. ಈ ಮೂಲಕ ನಾವು ಬಯಸಿದ್ದನ್ನು ಸಾಧಿಸಲು ಸಾಧ್ಯ.

    MORE
    GALLERIES

  • 47

    Job Tips: ಉದ್ಯೋಗ ಆಯ್ಕೆ ಮಾಡ್ಬೇಕಾದರೆ ಯುವಕರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ!

    ಹೊಸದನ್ನು ಕಲಿಯುವುದು: ಹೊಸ ಕೌಶಲ್ಯಗಳನ್ನು ಕಲಿಯುವ ಮೂಲಕ, ತಂತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾವು ಯಾವಾಗಲೂ ನಮ್ಮನ್ನು ತೊಡಗಿಸಿಕೊಳ್ಳಬೇಕು. ಅದರ ಮೂಲಕ ಹೊಸ ಸವಾಲುಗಳು ಮತ್ತು ವಿಭಿನ್ನ ಸನ್ನಿವೇಶಗಳನ್ನು ಎದುರಿಸಲು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು.

    MORE
    GALLERIES

  • 57

    Job Tips: ಉದ್ಯೋಗ ಆಯ್ಕೆ ಮಾಡ್ಬೇಕಾದರೆ ಯುವಕರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ!

    ಹೆಚ್ಚಿನ ಉಳಿತಾಯ: 20ರ ದಶಕದ ಆರಂಭವು ನಮ್ಮ ಭವಿಷ್ಯಕ್ಕಾಗಿ ಉಳಿತಾಯವನ್ನು ಪ್ರಾರಂಭಿಸಲು ಸೂಕ್ತ ಸಮಯವಾಗಿದೆ. ನಮ್ಮ ನಿವೃತ್ತಿಯ ಹೊತ್ತಿಗೆ ನಾವು ಸಾಕಷ್ಟು ಉಳಿತಾಯವನ್ನು ಮಾಡಿದ್ದೇವೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಇದರ ಹೊರತಾಗಿ, ತುರ್ತು ಸಂದರ್ಭಗಳಲ್ಲಿ ಹಣವನ್ನು ಉಳಿಸಲು ನೀವು ನಿಮಗಾಗಿ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಇದನ್ನು ಹೊರತುಪಡಿಸಿ, ವಿಮೆಯಂತಹ ಇತರ ವಿಷಯಗಳಲ್ಲಿ ಉಳಿತಾಯ ಮಾಡುವುದು ಅವಶ್ಯಕ.

    MORE
    GALLERIES

  • 67

    Job Tips: ಉದ್ಯೋಗ ಆಯ್ಕೆ ಮಾಡ್ಬೇಕಾದರೆ ಯುವಕರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ!

    ಅನಾವಶ್ಯಕ ಗುರಿಗಳ ಮೇಲೆ ಹೆಚ್ಚು ಗಮನಹರಿಸಬೇಡಿ: ಅಲ್ಪಾವಧಿಯ ಗುರಿಗಳನ್ನು ಹೊಂದಿಸುವುದು ಮತ್ತು ಅವುಗಳ ಕಡೆಗೆ ಕೆಲಸ ಮಾಡುವುದು ಮುಖ್ಯವಾದರೂ, ಯಾವಾಗಲೂ ಅವುಗಳ ಮೇಲೆ ಕೇಂದ್ರೀಕರಿಸುವುದು ಸೂಕ್ತವಲ್ಲ. ದೀರ್ಘಕಾಲೀನ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳ ಮೇಲೆ ಕ್ರಮ ಕೈಗೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ.

    MORE
    GALLERIES

  • 77

    Job Tips: ಉದ್ಯೋಗ ಆಯ್ಕೆ ಮಾಡ್ಬೇಕಾದರೆ ಯುವಕರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ!

    ಅವಕಾಶಗಳ ಲಾಭವನ್ನು ಪಡೆದುಕೊಳ್ಳಿ: ಕಾಲಕಾಲಕ್ಕೆ ನಿಮಗೆ ಬರುವ ಅವಕಾಶಗಳ ಲಾಭವನ್ನು ಪಡೆಯಲು ವಿಫಲರಾಗಬೇಡಿ ಮತ್ತು ನಿಮ್ಮ ಗುರಿಗಳನ್ನು ನೆನಪಿನಲ್ಲಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ವರ್ತಿಸಿ. ನಿಮ್ಮ ನೆಚ್ಚಿನ ವಿಷಯದ ಮೇಲೆ ಕೇಂದ್ರೀಕರಿಸಿ ಮತ್ತು ಅದರ ಮೂಲಕ ನಿಮ್ಮ ಕೌಶಲ್ಯ ಮತ್ತು ಮೌಲ್ಯವನ್ನು ಸುಧಾರಿಸಲು ಪ್ರಯತ್ನಿಸಿ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ.)

    MORE
    GALLERIES