ಆರೋಗ್ಯಕರವಾಗಿರಲು ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ನೀವು ಆರೋಗ್ಯಕರ ಅಥವಾ ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ, ಅದು ನಿಮ್ಮ ದೇಹ ಅಥವಾ ಚರ್ಮದ ಮೇಲೆ ಅಡಟ್ಡ ಪರಿಣಾಮ ಬೀರುತ್ತದೆ. ಹಾಗೆಯೇ ಕೆಲವೊಂದು ಆಹಾರಗಳನ್ನು ಮಿಕ್ಸ್ ಮಾಡಿ ಸೇವನೆ ಮಾಡುವುದು ನಿಮಗೆ ಅಪಾಯ. ಉದಾಹರಣೆಗೆ ಮೊಟ್ಟೆಯ ಜೊತೆ ನೀವು ಕೆಲ ಆಹಾರಗಳನ್ನು ತಿನ್ನಬಾರದು.