Curd in Monsoon: ಮಾನ್ಸೂನ್​ನಲ್ಲಿ ಮೊಸರು ತಿನ್ನಬಹುದಾ? ಆಯುರ್ವೇದದ ಸಲಹೆ

Curd in Monsoon: ಮಳೆಗಾಲದಲ್ಲಿ ನಾವು ತಿನ್ನೋ ಆಹಾರದ ಬಗ್ಗೆ ಸ್ವಲ್ಪ ಎಚ್ಚರ ಇರಬೇಕು. ಆಹಾರ ಮತ್ತು ಪಾನೀಯಗಳ ಆಯ್ಕೆ ವಿಚಾರದಲ್ಲಿ ಕೊಂಚ ಕಳಜಿವಹಿಸಬೇಕು. ಏಕೆಂದ್ರೆ ಮಳೆಗಾಲದಲ್ಲಿ ವೈರಲ್ ಸೋಂಕು, ಶೀತ ಮತ್ತು ಕೆಮ್ಮು ಬಹಳ ಬೇಗ ಹರಡುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಬಚಾವ್ ಆಗಲು ಮಾನ್ಸೂನ್ ಸಮಯದಲ್ಲಿ ಮೊಸರು ಸೇವನೆಯನ್ನು ಸಹ ತಪ್ಪಿಸಬೇಕು.

First published: