ಸಾಕಷ್ಟು ನೀರು ಕುಡಿಯಬೇಕು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಚಳಿಗಾಲದಲ್ಲಿ ಬಹುತೇಕರು ಕಡಿಮೆ ನೀರು ಕುಡಿಯುತ್ತಾರೆ.
2/ 7
ಬೇಸಿಗೆಕಾಲದಲ್ಲಿ ತಾಪಮಾನ ಹೆಚ್ಚಾಗಿರುವ ಕಾರಣ ಎಲ್ಲರೂ ಹೆಚ್ಚು ನೀರು ಕುಡಿಯುತ್ತಾರೆ. ಆದ್ರೆ ಚಳಿ ಗಾಲದಲ್ಲಿ ಕುಡಿಯುವ ನೀರಿನ ಪ್ರಮಾಣ ಕಡಿಮೆ ಆಗುತ್ತದೆ.
3/ 7
ಚಳಿಗಾಲದಲ್ಲಿ ಬಹುತೇಕರಿಗೆ ನೀರು ಕುಡಿಯೋದು ಮರೆತು ಹೋಗುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದ ನೀರು ಸಿಗದಿದ್ರೆ ಅನಾರೋಗ್ಯಕ್ಕೆ ನೀವು ತುತ್ತಾಗಬಹುದು. (ಸಾಂದರ್ಭಿಕ ಚಿತ್ರ)
4/ 7
ನೀರು ಕುಡಿಯೋದನ್ನು ಕಡಿಮೆ ಮಾಡಿದ್ರೆ ಚಳಿಗಾಲದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು ಎಂದು ವೈದ್ಯರು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)
5/ 7
ಇನ್ನು ಚಳಿಗಾದಲ್ಲಿ ನೀರಿನಂಶ ಇರೋ ಹಣ್ಣುಗಳನ್ನು ತಿನ್ನೋದನ್ನು ಜನ ಕಡಿಮೆ ಮಾಡುತ್ತಾರೆ. ಆದ್ರೆ ನಿಯಮಿತವಾಗಿ ಕಿತ್ತಳೆ, ಎಳನೀರು ಸೇವಿಸಬಹುದು. (ಸಾಂದರ್ಭಿಕ ಚಿತ್ರ)
6/ 7
ಚಳಿಗಾಲದಲ್ಲಿ ದೇಹಕ್ಕೆ ನೀರಿನ ಕೊರತೆ ಉಂಟಾದಾ ಒಣತ್ವಚೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ
7/ 7
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ನ್ಯೂಸ್ 18 ಕನ್ನಡ ಇದನ್ನು ಅನುಮೋದಿಸುವುದಿಲ್ಲ. ಅದನ್ನು ಕಾರ್ಯಗತಗೊಳಿಸುವ ಮೊದಲು, ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.)