Healthy Lifestyle: ಫಸ್ಟ್ ನೈಟಲ್ಲಿ ಈ ವಿಚಾರ ಮರೆಯದಿರಿ, ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
Healthy Lifestyle: ದಂಪತಿ ಪ್ರೀತಿಸಿ ಮದುವೆಯಾಗಿದ್ದರೆ ಮೊದಲ ರಾತ್ರಿಯಲ್ಲಿ ಸಮಸ್ಯೆಗಳು ಕಡಿಮೆ. ಅದೇ ಹಿರಿಯರು ನಿಶ್ಚಿಯಿಸಿ ಮಾಡಿದ ಮದುವೆಯಾಗಿದ್ದರೆ, ತುಂಬಾ ಸೌಮ್ಯವಾಗಿ ಮುಂದುರೆಯಬೇಕಾಗಿರುತ್ತದೆ.
ಭಾರತದಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಎಂದರೆ ಅದು ಮದುವೆಯ ಮೊದಲ ರಾತ್ರಿ. ಮೊದಲ ರಾತ್ರಿ ಎನ್ನುವುದು ಸಹಜವಾಗಿ ಎಲ್ಲಾ ಗಂಡ-ಹೆಂಡಿರಲ್ಲೂ ಹಲವು ನಿರೀಕ್ಷೆಗಳ ರಾತ್ರಿಯಾಗಿರುತ್ತದೆ. (ಸಾಂದರ್ಭಿಕ ಚಿತ್ರ)
2/ 7
ದಂಪತಿ ಪ್ರೀತಿಸಿ ಮದುವೆಯಾಗಿದ್ದರೆ ಮೊದಲ ರಾತ್ರಿಯಲ್ಲಿ ಸಮಸ್ಯೆಗಳು ಕಡಿಮೆ. ಅದೇ ಹಿರಿಯರು ನಿಶ್ಚಿಯಿಸಿ ಮಾಡಿದ ಮದುವೆಯಾಗಿದ್ದರೆ, ತುಂಬಾ ಸೌಮ್ಯವಾಗಿ ಮುಂದುರೆಯಬೇಕಾಗಿರುತ್ತದೆ. (ಸಾಂದರ್ಭಿಕ ಚಿತ್ರ)
3/ 7
ಅಲ್ಲದೇ ಆರೆಂಜ್ ಮ್ಯಾರೇಜ್ನಲ್ಲಿ ಇರುವ ಒಂದೇ ಒಂದು ಸಮಸ್ಯೆಯೆಂದರೆ ಅಲ್ಪಾವಧಿಯಲ್ಲಿ ಒಬ್ಬ ವ್ಯಕ್ತಿ ಸಂಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ. ಆದ್ದರಿಂದ ಮದುವೆಯ ಮೊದಲ ರಾತ್ರಿ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದೇ ಮೊದಲ ಹೆಜ್ಜೆಯಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಈ ಮೊದಲ ರಾತ್ರಿ ದಿನದಂದು ಇಲ್ಲಿಯವರೆಗೂ ನಿಮಗೆ ತಿಳಿಯದೇ ಇರುವ ಸಾಕಷ್ಟು ವಿಚಾರವನ್ನು ತಿಳಿದು ಆಶ್ಚರ್ಯ ಪಡುತ್ತೀರಾ. ಈ ವೇಳೆ ಕೆಲವನ್ನು ಅರ್ಥಮಾಡಿಕೊಳ್ಳಲು ನಿಮಗೆ ಕೊಂಚ ಕಷ್ಟವಾಗಬಹುದು. ಹಾಗಾಗಿ ಕೆಲವು ವಿಚಾರಗಳ ಬಗ್ಗೆ ಜಾಗರೂಕರಾಗಿರಿ. (ಸಾಂದರ್ಭಿಕ ಚಿತ್ರ)
5/ 7
ನಿಮ್ಮ ಹೊಸ ಸಂಬಂಧಕ್ಕೆ ಹಿಂದೆ ನಡೆದ ಘಟನೆಯನ್ನು ಹೋಲಿಸಿ ನೋಡುವುದು ಬಿಡಿ. ಈ ಸಮಯವನ್ನು ಹಾಳು ಮಾಡಬೇಡಿ. ಹಾಗಾಗಿ ಮೊದಲ ರಾತ್ರಿಯಂದು ನಿಮ್ಮ ಹಳೆಯ ಕಹಿ ಘಟನೆಗಳನ್ನು ನೆನೆದು ಪ್ರಸ್ತುತ ಕ್ಷಣವನ್ನು ಹಾಳು ಮಾಡಿಕೊಳ್ಳಬೇಡಿ. (ಸಾಂದರ್ಭಿಕ ಚಿತ್ರ)
6/ 7
ಇಲ್ಲಿಯವರೆಗೂ ನಿಮಗೆ ಒಂದಾಗಲು ಅವಕಾಶ ಸಿಕ್ಕಿರುವುದಿಲ್ಲ. ಆದರೆ ಈ ಮೊದಲ ರಾತ್ರಿಯಂದು ಪ್ರೀತಿಯ ಅಲೆಯಲ್ಲಿ ಮುಳುಗಲು ಅವಕಾಶ ಇರುತ್ತದೆ. ಆದ್ದರಿಂದ ಯಾವುದೋ ಮಾತುಗಳನ್ನು ಆಡುವ ಮೂಲಕ ನಿಮ್ಮ ಸುಂದರ ಮಧುರ ಕ್ಷಣಗಳನ್ನು ವ್ಯರ್ಥ ಮಾಡಿಕೊಳ್ಳಬೇಡಿ. (ಸಾಂದರ್ಭಿಕ ಚಿತ್ರ)
7/ 7
ಬಹುಶಃ ಮೊದಲ ರಾತ್ರಿ ಅನ್ಯೋನ್ಯವಾಗಿರುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಅದರಿಂದ ಹಿಂಜರಿಯಬೇಡಿ. ಪರಸ್ಪರ ಮಾತನಾಡಿ ಮುಕ್ತವಾಗಿ ಮಾತನಾಡಿ, ನಂತರ ಪ್ರೀತಿಯಿಂದ ಸಮಯ ಕಳೆದು. ನಿದ್ರೆ ಮಾಡಿ. ಇದರಿಂದ ನಿಮ್ಮ ಸಂಬಂಧವು ಸುಂದರವಾಗಿ ಸಾಗುತ್ತದೆ. (ಸಾಂದರ್ಭಿಕ ಚಿತ್ರ)
First published:
17