Kitchen tips: ಅಡುಗೆ ಮನೆಯಲ್ಲಿ ಕೈ ಸುಟ್ಟುಕೊಂಡರೆ ತಪ್ಪಿಯೂ ಈ ಕೆಲವು ತಪ್ಪು ಮಾಡಬೇಡಿ, ಇವು ಇನ್ನಷ್ಟು ಡೇಂಜರ್

Kitchen tips: ಅನೇಕ ಬಾರಿ ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಚರ್ಮ ಮತ್ತು ಕಾಲಿಗೆ ಗಾಯಗಳಾಗುತ್ತವೆ. ಈ ಘಟನೆಯು ಅಡುಗೆಮನೆಯಲ್ಲಿ ತುಂಬಾ ಸಾಮಾನ್ಯವಾಗಿದೆ. ಮತ್ತೊಂದೆಡೆ, ಅಡುಗೆ ಮಾಡುವಾಗ ಕೈ ಅಥವಾ ಚರ್ಮದ ಯಾವುದೇ ಭಾಗವು ಸುಟ್ಟರೆ, ಉರಿಯುವ ನೋವು ಅಸಹನೀಯವಾಗುತ್ತದೆ. ಇಂಥಹ ಸಂದರ್ಭದಲ್ಲಿ ನೀವೆಂದೂ ಕೆಲವು ತಪ್ಪುಗಳನ್ನು ಮಾಡಬಾರದು, ಇಲ್ಲಿದೆ ಮಾಹಿತಿ.

First published: