Food: ಬೇಗ ಅಡುಗೆ ಆಗ್ಬೇಕಂತ ಪ್ರೆಶರ್ ಕುಕ್ಕರ್ ಬಳಸ್ತೀರಾ? ಈ ಪದಾರ್ಥಗಳನ್ನು ಅದ್ರಲ್ಲಿ ಬೇಯಿಸೋ ಮುನ್ನ ಹುಷಾರ್!

ಕುಕ್ಕರ್​ನಲ್ಲಿ ಬೇಗನೆ ಬೇಯಿಸಬಹುದು ಅಂತ ನಾವು ಅಂದುಕೊಂಡಿರುತ್ತೇವೆ. ಆದರೆ ಇದರಿಂದ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಸಾಕಷ್ಟಿದೆ. ಕುಕ್ಕರ್​ನಲ್ಲಿ ಈ ಪದಾರ್ಥಗಳನ್ನು ಬೇಯಿಸುವುದರಿಂದ ಅವುಗಳ ರುಚಿ, ಬಣ್ಣ ಮತ್ತು ಪೋಷಕಾಂಶಗಳು ಬದಲಾಗುತ್ತವೆ. ಅಂದಹಾಗೆ, ಕುಕ್ಕರ್​ನಲ್ಲಿ ಎಂತಹ ಪದಾರ್ಥಗಳನ್ನು ಬೇಯಿಸಬಾರದು ಎಂಬ ಕೆಲ ಆಹಾರ ಪದಾರ್ಥಗಳ ಪಟ್ಟಿ ಈ ಕೆಳಗಿನಂತಿದೆ ಓದಿ.

First published:

  • 17

    Food: ಬೇಗ ಅಡುಗೆ ಆಗ್ಬೇಕಂತ ಪ್ರೆಶರ್ ಕುಕ್ಕರ್ ಬಳಸ್ತೀರಾ? ಈ ಪದಾರ್ಥಗಳನ್ನು ಅದ್ರಲ್ಲಿ ಬೇಯಿಸೋ ಮುನ್ನ ಹುಷಾರ್!

    ಬಿಡುವಿಲ್ಲದ ಈ ಜೀವನಶೈಲಿಯಲ್ಲಿ ಜನರಿಗೆ ಯಾವುದಕ್ಕೂ ಸಮಯ ಸಾಕಾಗುತ್ತಿಲ್ಲ. ಅಲ್ಲದೇ ಅಡುಗೆ ಮಾಡಿಕೊಂಡು ತಿನ್ನಲು ಕೂಡ ಸಹ ಟೈ ಇಲ್ಲದಂತಾಗಿದೆ. ಹಾಗಾಗಿ ಕೇವಲ ಹತ್ತು ನಿಮಿಷದಲ್ಲಿಯೇ ಬೇಯಿಸಬಹುದು ಅಂತ ಅನ್ನ, ಆಲೂಗಡ್ಡೆ ಮತ್ತು ಬೇಳೆಯನ್ನು ಕುಕ್ಕರ್ನಲ್ಲಿ ತಯಾರಿಸುತ್ತಾರೆ. ತಕ್ಷಣಕ್ಕೆ ಅಡುಗೆ ಮಾಡಲು ಕುಕ್ಕರ್ ತುಂಬಾ ಸಹಾಯಕ ಪಾತ್ರೆ ಆಗಿದೆ. ಆದರೆ ಕುಕ್ಕರ್ನಲ್ಲಿ ಕೆಲ ಪದಾರ್ಥಗಳನ್ನು ಬೇಯಿಸಬಾರದು ಎಂಬ ವಿಚಾರ ನಿಮಗೆ ಗೊತ್ತಿದ್ಯಾ?

    MORE
    GALLERIES

  • 27

    Food: ಬೇಗ ಅಡುಗೆ ಆಗ್ಬೇಕಂತ ಪ್ರೆಶರ್ ಕುಕ್ಕರ್ ಬಳಸ್ತೀರಾ? ಈ ಪದಾರ್ಥಗಳನ್ನು ಅದ್ರಲ್ಲಿ ಬೇಯಿಸೋ ಮುನ್ನ ಹುಷಾರ್!

    ಹೌದು, ಕುಕ್ಕರ್ನಲ್ಲಿ ಬೇಗನೆ ಬೇಯಿಸಬಹುದು ಅಂತ ನಾವು ಅಂದುಕೊಂಡಿರುತ್ತೇವೆ. ಆದರೆ ಇದರಿಂದ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಸಾಕಷ್ಟಿದೆ. ಕುಕ್ಕರ್ನಲ್ಲಿ ಈ ಪದಾರ್ಥಗಳನ್ನು ಬೇಯಿಸುವುದರಿಂದ ಅವುಗಳ ರುಚಿ, ಬಣ್ಣ ಮತ್ತು ಪೋಷಕಾಂಶಗಳು ಬದಲಾಗುತ್ತವೆ. ಅಂದಹಾಗೆ, ಕುಕ್ಕರ್ನಲ್ಲಿ ಎಂತಹ ಪದಾರ್ಥಗಳನ್ನು ಬೇಯಿಸಬಾರದು ಎಂಬ ಕೆಲ ಆಹಾರ ಪದಾರ್ಥಗಳ ಪಟ್ಟಿ ಈ ಕೆಳಗಿನಂತಿದೆ ಓದಿ.

    MORE
    GALLERIES

  • 37

    Food: ಬೇಗ ಅಡುಗೆ ಆಗ್ಬೇಕಂತ ಪ್ರೆಶರ್ ಕುಕ್ಕರ್ ಬಳಸ್ತೀರಾ? ಈ ಪದಾರ್ಥಗಳನ್ನು ಅದ್ರಲ್ಲಿ ಬೇಯಿಸೋ ಮುನ್ನ ಹುಷಾರ್!

    ಕುಕ್ಕರ್​ನಲ್ಲಿ ಕೆಳಭಾಗವು ದಪ್ಪವಾಗಿರುತ್ತದೆ ಮತ್ತು ತುಂಬಾ ಆಳವಾಗಿದೆ. ಹಾಗಾಗಿ, ಕೆಲವರು ಚಿಕನ್ ಅನ್ನು ಪ್ಯಾನ್ ಬದಲಿಗೆ ಕುಕ್ಕರ್ನಲ್ಲಿ ಬೇಯಿಸುತ್ತಾರೆ. ನೀವು ಸಹ ಹೀಗೆ ಮಾಡುತ್ತಿದ್ದರೆ, ಕೂಡಲೇ ಅದನ್ನು ನಿಲ್ಲಿಸಿ, ಏಕೆಂದರೆ ಕುಕ್ಕರ್ಗಳನ್ನು ಹೆಚ್ಚಿನ ತಾಪಮಾನದಲ್ಲಿ ಎಣ್ಣೆಯನ್ನು ಬಿಸಿಮಾಡಲು ವಿನ್ಯಾಸಗೊಳಿಸಲಾಗಿಲ್ಲ. ಆದ್ದರಿಂದ, ಕುಕ್ಕರ್ ಅನ್ನು ಹುರಿಯಲು ಎಂದಿಗೂ ಬಳಸಬೇಡಿ.

    MORE
    GALLERIES

  • 47

    Food: ಬೇಗ ಅಡುಗೆ ಆಗ್ಬೇಕಂತ ಪ್ರೆಶರ್ ಕುಕ್ಕರ್ ಬಳಸ್ತೀರಾ? ಈ ಪದಾರ್ಥಗಳನ್ನು ಅದ್ರಲ್ಲಿ ಬೇಯಿಸೋ ಮುನ್ನ ಹುಷಾರ್!

    ತರಕಾರಿಗಳನ್ನು ಹುರಿಯಲು ಕುಕ್ಕರ್ ಬಳಸುವುದು ಸೂಕ್ತವಲ್ಲ. ಆದ್ದರಿಂದ, ಹುರಿಯಲು ಪ್ರತ್ಯೇಕ ಪ್ಯಾನ್ ಅನ್ನು ಬಳಸುವುದು ಉತ್ತಮ. ತರಕಾರಿಗಳನ್ನು ಕುಕ್ಕರ್ನಲ್ಲಿ ಬೇಯಿಸಿದಾಗ, ಅವುಗಳ ಪೋಷಕಾಂಶಗಳು ಸಂಪೂರ್ಣವಾಗಿ ಲಭ್ಯವಿರುವುದಿಲ್ಲ. ಆದ್ದರಿಂದ, ಅವುಗಳನ್ನು ಬಾಣಲೆಯಲ್ಲಿ ಬೇಯಿಸುವುದು ಉತ್ತಮ.

    MORE
    GALLERIES

  • 57

    Food: ಬೇಗ ಅಡುಗೆ ಆಗ್ಬೇಕಂತ ಪ್ರೆಶರ್ ಕುಕ್ಕರ್ ಬಳಸ್ತೀರಾ? ಈ ಪದಾರ್ಥಗಳನ್ನು ಅದ್ರಲ್ಲಿ ಬೇಯಿಸೋ ಮುನ್ನ ಹುಷಾರ್!

    ಮನೆಯಲ್ಲಿ ಆಗಾಗ ಹೇಳುತ್ತಾಲೇ ಇರುತ್ತಾರೆ, ಅನ್ನವನ್ನು ಕುಕ್ಕರ್ನಲ್ಲಿ ಮಾಡಬೇಡಿ ಅಂತ. ಇದು ರುಚಿಗೆ ಮಾತ್ರವಲ್ಲ. ಅಕ್ಕಿಯನ್ನು ಕುಕ್ಕರ್ನಲ್ಲಿ ಹಾಕುವುದರಿಂದ ಅಕ್ಕಿಯಲ್ಲಿರುವ ಅಧಿಕ ಕೊಬ್ಬು ಅನ್ನದಲ್ಲಿಯೇ ಉಳಿಯುತ್ತದೆ. ಅಲ್ಲದೇ, ಅಕ್ಕಿಯಿಂದ ಬಿಡುಗಡೆಯಾಗುವ ಪಿಷ್ಟವು ನಮ್ಮ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕವನ್ನು ಉತ್ಪಾದಿಸುತ್ತದೆ.

    MORE
    GALLERIES

  • 67

    Food: ಬೇಗ ಅಡುಗೆ ಆಗ್ಬೇಕಂತ ಪ್ರೆಶರ್ ಕುಕ್ಕರ್ ಬಳಸ್ತೀರಾ? ಈ ಪದಾರ್ಥಗಳನ್ನು ಅದ್ರಲ್ಲಿ ಬೇಯಿಸೋ ಮುನ್ನ ಹುಷಾರ್!

    ಕುಕ್ಕರ್ನಲ್ಲಿ ಬೇಳೆಕಾಳುಗಳನ್ನು ಬೇಯಿಸುವುದು ಸೂಕ್ತವಲ್ಲ. ಕಡಲೆ ಮತ್ತು ಉದ್ದಿನಬೇಳೆಯನ್ನು ಕುಕ್ಕರ್ನಲ್ಲಿ ಬೇಯಿಸಬಹುದು. ಹೆಸರು ಕಾಳು ಮತ್ತು ಕಾಬುಲ್ ಕಡಲೆ ಸುಲಭವಾಗಿ ಬೇಯಿಸಬಹುದಾದ ಬೇಳೆಕಾಳುಗಳು. ನಾವು ಅವುಗಳನ್ನು ಬಾಣಲೆಯಲ್ಲಿ ಕೂಡ ಸುಲಭವಾಗಿ ಬೇಯಿಸಬಹುದು. ಕುಕ್ಕರ್ನಲ್ಲಿ ಬೇಳೆಕಾಳುಗಳನ್ನು ಬೇಯಿಸುವುದು ಅವುಗಳ ವಿನ್ಯಾಸವನ್ನು ಬದಲಾಯಿಸುತ್ತದೆ ಮತ್ತು ಅವುಗಳ ರುಚಿಯನ್ನು ಹಾಳು ಮಾಡುತ್ತದೆ. ಆದ್ದರಿಂದ ಅವುಗಳನ್ನು ಯಾವಾಗಲೂ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಬೇಯಿಸಿ.

    MORE
    GALLERIES

  • 77

    Food: ಬೇಗ ಅಡುಗೆ ಆಗ್ಬೇಕಂತ ಪ್ರೆಶರ್ ಕುಕ್ಕರ್ ಬಳಸ್ತೀರಾ? ಈ ಪದಾರ್ಥಗಳನ್ನು ಅದ್ರಲ್ಲಿ ಬೇಯಿಸೋ ಮುನ್ನ ಹುಷಾರ್!

    ನಮ್ಮಲ್ಲಿ ಹಲವರು ಆಲೂಗಡ್ಡೆಯನ್ನು ಬೇಯಿಸಲು ಕುಕ್ಕರ್ ಬಳಸುತ್ತಾರೆ. ಆದರೆ ಅಕ್ಕಿಯಂತೆ ಆಲೂಗಡ್ಡೆಯನ್ನು ಕುಕ್ಕರ್ನಲ್ಲಿ ಬೇಯಿಸಬಾರದು. ಜನರಲ್ ಸೈನ್ಸ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್ ಅಧ್ಯಯನದ ಪ್ರಕಾರ, ಕುಕ್ಕರ್ನಲ್ಲಿ ಅಡುಗೆ ಮಾಡುವುದು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಆಲೂಗಡ್ಡೆಯಲ್ಲಿ ಪಿಷ್ಟವೂ ಇರುವುದರಿಂದ, ಇದು ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕವನ್ನು ಸೃಷ್ಟಿಸುತ್ತದೆ. (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ಯಾವುದಾದರೂ ತಜ್ಞರ ಸಲಹೆಯನ್ನು ಪಡೆಯಿರಿ. ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES