ಅನೇಕ ಜನರು ಉಗುರುಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಆದರೆ ಹಲವರ ಉಗುರುಗಳು ಸ್ವಲ್ಪ ಬೆಳೆದರೆ ಸಾಕು ಬೇಗನೆ ಮುರಿದು ಹೋಗುತ್ತೆ. ಇದೇ ಒಂದು ದೊಡ್ಡ ಸಮಸ್ಯೆ. ಆದ್ದರಿಂದ, ನೀವು ಉಗುರು ಬೆಳೆಸಲು ಇಷ್ಟಪಡುತ್ತಿದ್ದರೆ ಮತ್ತು ನಿಮ್ಮ ಉಗುರುಗಳು ಆಗಾಗ ಒಡೆಯುತ್ತಿದ್ದರೆ ಅಥವಾ ಮುರಿದು ಹೋಗುತ್ತಿದ್ದರೆ ಈ ಪರಿಹಾರಗಳು ನಿಮಗೆ ಉತ್ತಮವಾಗಿವೆ.