Sugarcane Juice: ಬಿಸಿಲು ಅಂತ ಕಬ್ಬಿನ ಜ್ಯೂಸ್ ಕುಡಿತ್ತೀರಾ? ಇದರಿಂದ ಹೃದಯಕ್ಕೆ ಆಪತ್ತು ಬರಬಹುದು ಎಚ್ಚರ!

ಕಬ್ಬಿನಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಕಬ್ಬಿನ ಜ್ಯೂಸ್ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಕಬ್ಬಿನ ಜ್ಯೂಸ್ ಕೆಲವು ರೋಗಗಳನ್ನು ಹೆಚ್ಚು ಅಪಾಯಕಾರಿಯಾಗಿಸುತ್ತದೆ.

First published:

  • 17

    Sugarcane Juice: ಬಿಸಿಲು ಅಂತ ಕಬ್ಬಿನ ಜ್ಯೂಸ್ ಕುಡಿತ್ತೀರಾ? ಇದರಿಂದ ಹೃದಯಕ್ಕೆ ಆಪತ್ತು ಬರಬಹುದು ಎಚ್ಚರ!

    ಬಿಸಿಲಿನ ವಾತಾವರಣದಲ್ಲಿ ಒಂದು ಗ್ಲಾಸ್ ಕಬ್ಬಿನ ಜ್ಯೂಸ್ ಕುಡಿದರೆ ಸಮಾಧಾನವಾಗುತ್ತದೆ. ಕಬ್ಬು ಸಿಹಿಯಾದ ರುಚಿಯನ್ನಷ್ಟೇ ಅಲ್ಲ. ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಜಾಂಡೀಸ್, ಹೆಪಟೈಟಿಸ್ ರೋಗಿಗಳಿಗೆ ಕಬ್ಬಿನ ಜ್ಯೂಸ್ ಅನ್ನು ನೀಡಲಾಗುತ್ತದೆ.ಕಬ್ಬಿನ ಜ್ಯೂಸ್ ಹೊಟ್ಟೆಯನ್ನು ಶುದ್ಧೀಕರಿಸಲು ಕಬ್ಭಿನ ಜ್ಯೂಸ್ ಸಹ ಉಪಯುಕ್ತವಾಗಿದೆ.

    MORE
    GALLERIES

  • 27

    Sugarcane Juice: ಬಿಸಿಲು ಅಂತ ಕಬ್ಬಿನ ಜ್ಯೂಸ್ ಕುಡಿತ್ತೀರಾ? ಇದರಿಂದ ಹೃದಯಕ್ಕೆ ಆಪತ್ತು ಬರಬಹುದು ಎಚ್ಚರ!

    ಕಬ್ಬಿನಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಕಬ್ಬಿನ ಜ್ಯೂಸ್ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಕಬ್ಬಿನ ಜ್ಯೂಸ್ ಕೆಲವು ರೋಗಗಳನ್ನು ಹೆಚ್ಚು ಅಪಾಯಕಾರಿಯಾಗಿಸುತ್ತದೆ.

    MORE
    GALLERIES

  • 37

    Sugarcane Juice: ಬಿಸಿಲು ಅಂತ ಕಬ್ಬಿನ ಜ್ಯೂಸ್ ಕುಡಿತ್ತೀರಾ? ಇದರಿಂದ ಹೃದಯಕ್ಕೆ ಆಪತ್ತು ಬರಬಹುದು ಎಚ್ಚರ!

    ಕಬ್ಬಿನ ಜ್ಯೂಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದಲ್ಲದೇ ಕಬ್ಬಿನ ಜ್ಯೂಸ್ ಅನೇಕ ಸಂದರ್ಭಗಳಲ್ಲಿ ಹಾನಿಕಾರಕವಾಗಿದೆ, ನಿಮಗೆ ಮಧುಮೇಹ ಇದ್ದರೆ, ಕಬ್ಬಿನ ಜ್ಯೂಸ್ ಅನ್ನು ಸೇವಿಸಬಾರದು.

    MORE
    GALLERIES

  • 47

    Sugarcane Juice: ಬಿಸಿಲು ಅಂತ ಕಬ್ಬಿನ ಜ್ಯೂಸ್ ಕುಡಿತ್ತೀರಾ? ಇದರಿಂದ ಹೃದಯಕ್ಕೆ ಆಪತ್ತು ಬರಬಹುದು ಎಚ್ಚರ!

    ಹೆಲ್ಸ್​ಲೈನ್ ಪ್ರಕಾರ, ಕಬ್ಬಿನ ಜ್ಯೂಸ್ ಹೆಚ್ಚಿನ ಸಕ್ಕರೆ ಪಾನೀಯಗಳಿಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಯಾವುದೇ ಸಮಯದಲ್ಲೂ ಕಬ್ಬಿನ ಜ್ಯೂಸ್ ಅನ್ನು ಕುಡಿಯಬಾರದು.

    MORE
    GALLERIES

  • 57

    Sugarcane Juice: ಬಿಸಿಲು ಅಂತ ಕಬ್ಬಿನ ಜ್ಯೂಸ್ ಕುಡಿತ್ತೀರಾ? ಇದರಿಂದ ಹೃದಯಕ್ಕೆ ಆಪತ್ತು ಬರಬಹುದು ಎಚ್ಚರ!

    ಕಬ್ಬಿನ ಜ್ಯೂಸ್ ಅನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಅಪಾಯಕಾರಿ ಪ್ರಮಾಣದಲ್ಲಿ ಏರಲು ಕಾರಣವಾಗಬಹುದು. ಕಬ್ಬಿನ ಜ್ಯೂಸ್ ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಪಾಲಿಫಿನಾಲ್ಸ್ ಎಂಬ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

    MORE
    GALLERIES

  • 67

    Sugarcane Juice: ಬಿಸಿಲು ಅಂತ ಕಬ್ಬಿನ ಜ್ಯೂಸ್ ಕುಡಿತ್ತೀರಾ? ಇದರಿಂದ ಹೃದಯಕ್ಕೆ ಆಪತ್ತು ಬರಬಹುದು ಎಚ್ಚರ!

    WebMD ಪ್ರಕಾರ, ಕಬ್ಬಿನ ರಸವನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಅಧಿಕ ಸಕ್ಕರೆಯು ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುವುದರಿಂದ, ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಕಬ್ಬಿನ ಜ್ಯೂಸ್ ಅನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ.ಕಬ್ಬಿನ ಜ್ಯೂಸ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು.

    MORE
    GALLERIES

  • 77

    Sugarcane Juice: ಬಿಸಿಲು ಅಂತ ಕಬ್ಬಿನ ಜ್ಯೂಸ್ ಕುಡಿತ್ತೀರಾ? ಇದರಿಂದ ಹೃದಯಕ್ಕೆ ಆಪತ್ತು ಬರಬಹುದು ಎಚ್ಚರ!

    ಕಬ್ಬಿನ ರಸದಿಂದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಬರುವ ಅಪಾಯವೂ ಇದೆ. ಕಬ್ಬಿನ ಜ್ಯೂಸ್ ನಿರಂತರವಾಗಿ ಕುಡಿದರೆ ಇದ್ದಕ್ಕಿದ್ದಂತೆ ತೂಕ ಹೆಚ್ಚಾಗಬಹುದು. ತೂಕ ಹೆಚ್ಚಾಗಲು ಸಕ್ಕರೆ ಪ್ರಮುಖ ಅಂಶವಾಗಿದೆ. ಆದ್ದರಿಂದ ನೀವು ಬೊಜ್ಜು ತಡೆಗಟ್ಟಲು ಬಯಸಿದರೆ, ನೀವು ಕಬ್ಬಿನ ಜ್ಯೂಸ್ ಕುಡಿಯುವುದನ್ನು ಬಿಡಬೇಕು. (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಯಾವಾಗಲೂ ವಿವರಗಳಿಗಾಗಿ ತಜ್ಞರ ಸಲಹೆಯನ್ನು ಪಡೆಯಿರಿ)

    MORE
    GALLERIES