Dream: ನಿದ್ರೆಯಲ್ಲಿ ಬೀಳುವ ಒಂದೊಂದು ಕನಸಿಗೂ ಅರ್ಥವಿದೆಯಾ? ಮನೋವಿಜ್ಞಾನಿಗಳು ಏನು ಹೇಳುತ್ತಾರೆ ಗೊತ್ತಾ?

Dreams: ಅರಿವಿನ ನರವಿಜ್ಞಾನಿ ಆಂಟಿ ರೆವೊನ್ಸುವೊ ಪ್ರಕಾರ, ಕನಸುಗಳು ಭವಿಷ್ಯದಲ್ಲಿ ನಾವು ಎದುರಿಸಬಹುದಾದ ನಿಜ ಜೀವನದ ಸನ್ನಿವೇಶಗಳಿಗೆ ನಮ್ಮನ್ನು ಸಿದ್ಧಪಡಿಸುವ ಉದ್ದೇಶವನ್ನು ಹೊಂದಿವೆ. ನಾವು ಮುಳುಗಿರುವ ಜಗತ್ತನ್ನು ಕನಸುಗಳು ಅನುಕರಿಸುತ್ತವೆ.

First published: