Ear pain in kids: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಿವಿ ನೋವಿಗೆ ತಕ್ಷಣವೇ ಪರಿಹಾರ ನೀಡುತ್ತೆ ಈ ಮನೆಮದ್ದುಗಳು

ಚಿಕ್ಕ ಮಕ್ಕಳಲ್ಲಿ ಕಿವಿ ನೋವಿನ ಸಮಸ್ಯೆ ಸಾಮಾನ್ಯವಾಗಿದೆ. ಕಿವಿಯಲ್ಲಿ ನೀರು ಹೋಗಬಹುದು, ಶಾಂಪೂ ಅಥವಾ ಸೋಪಿನ ನೀರು ತುಂಬಿಕೊಂಡು ಸಮಸ್ಯೆ ಉಂಟಾಗಬಹುದು. ಕೆಲ ಸೋಂಕಿನಿಂದಲೂ ಕಿವಿ ನೋವು ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು. ಇದು ಕಿವಿ ನೋವನ್ನು ನಿವಾರಿಸುತ್ತದೆ.

First published: