DIY Hacks: ಮನೆಯಲ್ಲಿರೋ ಈ ಸಾಮಾನ್ಯ ವಸ್ತುಗಳನ್ನೇ ಬಾಡಿವಾಶ್​ ಆಗಿ ಬಳಸಬಹುದಂತೆ!

Home Made Body Wash: ಬಾಡಿ ವಾಶ್ ಎನ್ನುವುದು ಕೇವಲ ನಮ್ಮ ದಿನನಿತಯದ ಬಳಕೆಯ ವಸ್ತು ಮಾತ್ರ ಅಲ್ಲ, ನಮ್ಮ ಚರ್ಮದ ಕಾಳಜಿವಹಿಸುವ ವಸ್ತು ಕೂಡ ಹೌದು. ಇದನ್ನು ನೀವು ಬದಲಾಯಿಸಬಹುದು. ಆದರೆ, ನಿಮಗೆ ಗೊತ್ತಾ ಮನೆಯಲ್ಲಿರುವ ಕೆಲ ವಸ್ತುಗಳು ನಿಮಗೆ ಬಾಡಿ ವಾಶ್ ಆಗಿ ಕಾರ್ಯನಿರ್ವಹಿಸುತ್ತದೆ. ಅವುಗಳು ಯಾವುವು ಎಂಬುದು ಇಲ್ಲಿದೆ.

First published: