DIY Hacks: ಕೆಂಪು ಬಣ್ಣದ ಸುಂದರ ತುಟಿ ಬೇಕು ಅಂದ್ರೆ ಮನೆಯಲ್ಲಿಯೇ ಸುಲಭವಾಗಿ ಈ ಸ್ಕ್ರಬ್​ ರೆಡಿ ಮಾಡಿ

How to Prepare Lip Scrub: ಮಳೆಗಾಲದಲ್ಲಿ ತುಟಿಗಳ ಆರೈಕೆಯನ್ನು ಎಚ್ಚರಿಕೆಯಿಂದ ಮಾಡಬೇಕು. ತೇವಾಂಶವಿದ್ದರೂ ಸಹ ಕೆಲವೊಮ್ಮೆ ಒಣ ತುಟಿ ಸಮಸ್ಯೆ ಕಾಡುತ್ತದೆ. ಆದರೆ ಅದಕ್ಕೆ ಸುಲಭವಾಗಿ ನೀವು ಮನೆಯಲ್ಲಿಯೇ ಲಿಪ್​ ಸ್ಕ್ರಬ್​ ತಯಾರಿಸಬಹುದು. ಹೇಗೆ ಎಂಬುದು ಇಲ್ಲಿದೆ.

First published: