DIY Hacks: ಮನೆಯಲ್ಲಿಯೇ ಸುಲಭವಾಗಿ ಮಾಡ್ಬೋದು ಈ ಹೇರ್ ಮಾಸ್ಕ್, ಇಲ್ಲಿದೆ ನೋಡಿ ವಿಧಾನ

Hair Mask for Dandruff: ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಶಾಂಪೂಗಳು ತಲೆಹೊಟ್ಟು ಕಡಿಮೆ ಮಾಡುತ್ತವೆ ಎಂದು ಹೇಳಿಕೊಂಡರೂ, ರಾಸಾಯನಿಕಗಳ ಕಾರಣ ಕೂದಲಿಗೆ ಹಾನಿಕಾರಕವಾಗಿದೆ. ಹಾಗಾಗಿ ಹೇರ್ ಮಾಸ್ಕ್ ಈ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಹೇರ್ ಮಾಸ್ಕ್ಗಳು ಕೂದಲನ್ನು ಪೋಷಿಸಿ, ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ.

First published: