Coffee Facial: ಮುಖದ ಅಂದಕ್ಕೆ ಮನೆಯಲ್ಲಿಯೇ ಟ್ರೈ ಮಾಡಿ ಕಾಫಿ ಫೇಶಿಯಲ್

Coffee Facial For Festival: ದೀಪಾವಳಿ ಹಬ್ಬ ಬಂದಿದೆ. ಹೆಣ್ಣು ಮಕ್ಕಳು ಈಗಿನಿಂದಲೇ ಸಜ್ಜಾಗುತ್ತಾರೆ. ಈ ಹಬ್ಬದ ದಿನ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡಬೇಕೆ? ಯಾವುದೇ ವೆಚ್ಚವಿಲ್ಲದೆ ಮನೆಯಲ್ಲಿ ಕಾಫಿ ಫೇಶಿಯಲ್ ಮಾಡಿಕೊಂಡರೆ ಹೇಗಿರತ್ತೆ. ಹೌದು, ಈ ಪರ್ಫೆಕ್ಟ್ ಕಾಫಿ ಫೇಶಿಯಲ್ ನಿಮ್ಮ ಮುಖವನ್ನು ಕಾಂತಿಯುತವಾಗಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಈ ಕಾಫಿ ಫೇಶಿಯಲ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾ ಇಲ್ಲಿದೆ.

First published: