Skipping Dinner: ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಬೇಡಿ, ಇದರಿಂದ ದೇಹಕ್ಕಾಗುವ ತೊಂದರೆ ತಿಳಿದಿದೆಯಾ?

Skipping Dinner: ಡಯಟ್​ ಮಾಡುವ ನೆಪದಲ್ಲಿ ರಾತ್ರಿ ಮಲಗುವ ವೇಳೆ ಆಹಾರ ಬಿಡುತ್ತಾರೆ. ಆದರೆ ಆಹಾರ ಸೇವಿಸದೇ ಇರುವುದು ಸರಿಯಲ್ಲ. ನಾವು ರಾತ್ರಿಯ ಊಟವನ್ನು ಬಿಟ್ಟರೆ ಏನೆಲ್ಲಾ ಆರೋಗ್ಯ ಸಮಸ್ಯೆ ಆಗುತ್ತದೆ ಗೊತ್ತಾ? ಇಲ್ಲಿದೆ ಮಾಹಿತಿ.

First published: