Health Tips: ನೀವು ನಿಂತುಕೊಂಡು ನೀರು ಕುಡಿತೀರಾ? ಇಂದೇ ಸ್ಟಾಪ್​ ಮಾಡಿ

ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ನಿಂತುಕೊಂಡು ನೀರು ಕುಡಿದರೆ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಏನಾಗುತ್ತೆ ಅಂತ ತಿಳಿಯಿರಿ.

First published:

  • 18

    Health Tips: ನೀವು ನಿಂತುಕೊಂಡು ನೀರು ಕುಡಿತೀರಾ? ಇಂದೇ ಸ್ಟಾಪ್​ ಮಾಡಿ

    ನೀರು ದೇಹಕ್ಕೆ ಎಷ್ಟು ಒಳ್ಳೆದು ಅಂತ ವಿವರಣೆ ಕೊಡಬೇಕಾಗಿಲ್ಲ. ನಮ್ಮ ದೇಹವು ಡೀಹೈಡ್ರೇಟ್​ ಆಗಿರಬೇಕಂದ್ರೆ ಎಷ್ಟು ಆಗುತ್ತೋ ಅಷ್ಟು ನೀರನ್ನು ಕುಡಿಬೇಕು. ಆದ್ರೆ ಯಾವ ರೀತಿಯಾಗಿ ಕುಡಿಯುತ್ತೇವೆ ಅನ್ನೋದು ಮುಖ್ಯ ಕಾರಣವಾಗುತ್ತೆ.

    MORE
    GALLERIES

  • 28

    Health Tips: ನೀವು ನಿಂತುಕೊಂಡು ನೀರು ಕುಡಿತೀರಾ? ಇಂದೇ ಸ್ಟಾಪ್​ ಮಾಡಿ

    ಅದೆಷ್ಟೋ ಜನರು ನಿಂತುಕೊಂಡು ನೀರು ಕುಡಿತಾರೆ. ಏನೋ ಗಡಿಬಡಿಯಲ್ಲಿಯೋ ಅಥವಾ ಏನನ್ನೋ ಯೋಚಿಸಿಕೊಂಡು ನೀರನ್ನು ಕುಡಿಯುತ್ತಾರೆ. ಆದ್ರೆ ಈ ರೀತಿಯಾಗಿ ನೀರನ್ನು ಕುಡಿಬಾರ್ದು ಅಂತ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

    MORE
    GALLERIES

  • 38

    Health Tips: ನೀವು ನಿಂತುಕೊಂಡು ನೀರು ಕುಡಿತೀರಾ? ಇಂದೇ ಸ್ಟಾಪ್​ ಮಾಡಿ

    ನೀವು ನಿಂತು ನೀರು ಕುಡಿಯೋದ್ರಿಂದ ಬಾಯಾರಿಕೆಯು ಕಡಿಮೆಯಾಗೋದಿಲ್ಲ. ನಿಮ್ಮ ಬಾಯಿ ಒದ್ದೆ ಆಗಬಹುದೇನೋ. ಆದ್ರೆ, ನಮ್ಮ ಜಠರಕ್ಕೆ ಆ ನೀರು ಹೋಗೋದಿಲ್ಲ.

    MORE
    GALLERIES

  • 48

  • 58

    ಕಿಡ್ನಿಯಲ್ಲಿ ಸಮಸ್ಯೆ: ನಿಂತು ನೀರನ್ನು ಕುಡಿಯುವಾಗ ಕಿಡ್ನಿಯಲ್ಲಿ ನೀರು ಸೋಸುವುದಿಲ್ಲ. ಹೀಗಾಗಿ, ಕಲ್ಮಶಗಳು ಹಾಗೆಯೇ ಬಾಕಿ ನಿಲ್ಲುತ್ತದೆ. ಯಾವುದೇ ಕಾರಣಕ್ಕೂ ನಿಂತುಕೊಂಡು ನೀರು ಕುಡಿಬೇಡಿ.

    MORE
    GALLERIES

  • 68

    Health Tips: ನೀವು ನಿಂತುಕೊಂಡು ನೀರು ಕುಡಿತೀರಾ? ಇಂದೇ ಸ್ಟಾಪ್​ ಮಾಡಿ

    ನಿಂತಾಗ ನೀರು ಸರಾಗವಾಗಿ ಹಾಗೇ ರಭಸವಾಗಿ ಹರಿಯುತ್ತದೆ. ಇದರಿಂದಾಗ ಎದೆಯುರಿ ಅಥವಾ ಅಲ್ಸರ್​ ಆರಂಭವಾಗುವ ಸಾಧ್ಯತೆ ಹೆಚ್ಚು. ಅನ್ನನಾಳದ ನಡುವಿನ ಸ್ಪಿಂಕ್ಟರ್​ಗೆ ಹಾನಿಯನ್ನುಂಟು ಮಾಡುವ ಸಾಧ್ಯತೆಯೇ ಹೆಚ್ಚು. ಈ ಸಮಯದಲ್ಲಿ ದೇಹದಲ್ಲಿರುವ ಅನಿಲವು ಹಿಮ್ಮುಖವಾಗಿ ಹರಿದು ಎದೆಯುರಿ ಉಂಟಾಗುತ್ತದೆ.

    MORE
    GALLERIES

  • 78

  • 88

    ಮೂಳೆಯಲ್ಲಿ ದುರ್ಬಲತೆ: ಎಸ್​, ನಿಂತು  ನೀರು ಕುಡಿಯೋದ್ರಿಂದ ನಿಮ್ಮ ಮೂಳೆಯ ಕ್ಷೀಣತೆಗೆ ಮತ್ತು ದುರ್ಬಲತೆಗೆ ಕಾರಣವಾಗಬಹುದು. ಓಡುವಾಗ ಸುಸ್ತು ಆಯ್ತು ಅಂತ ನೀರು ಕುಡಿಬೇಡಿ. ಹಾರ್ಟ್​ ಅಟ್ಯಾಕ್​ ಆಗುವ ಸಾಧ್ಯತೆ ಇದೆ.

    MORE
    GALLERIES