ಬಿಸಿನಿನ ತಾಪಕ್ಕೆ ಬಾಯಾರಿಕೆ ಹೆಚ್ಚುತ್ತಲೇ ಇರುತ್ತೆ. ಆದರೆ ಈ ಬಾಯಾರಿಕೆ ನಿಲ್ಲಿಸಲು ಸೂಕ್ತ ಪಾನೀಯ ಎಂದರೆ ಅದು ಮಜ್ಜಿಗೆ ಮಾತ್ರ. ಹಾಗಾದ್ರೆ ಯಾವ ರೀತಿ ಮಜ್ಜಿಗೆ ಮಾಡಬಹುದು ಎಂಬ ರೆಸಿಪಿ ಇಲ್ಲಿದೆ ನೋಡಿ
2/ 7
ನಿಮಗೆ ತುಂಬಾ ದಾಹ ಆಗಿದೆ ಎಂದಾಗ ನೀವು ಉಪ್ಪು ಹಾಗೂ ನೀರು ಮಜ್ಜಿಗೆ ಕುಡಿಯುವುದು ಸೂಕ್ತ. ಅದು ಜೀವಕ್ಕೆ ತಂಪನ್ನು ನೀಡುತ್ತದೆ. ನಿಮಗೆ ರುಚಿಯೇ ಮುಖ್ಯ ಎಂದಾದರೆ ಈ ಕೆಳಗೆ ತಿಳಿಸಿದ ರೀತಿ ಮಸಾಲೆ ಬೆರೆಸಿ.
3/ 7
ಒಂದು ಗ್ಲಾಸ್ ತಂಪು ಮಜ್ಜಿಗೆಗೆ ನೀವು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ. ಅದನ್ನು ಚೆನ್ನಾಗಿ ಬೆರೆಸಿ. ಇನ್ನೂ ಖಡಕ್ ರುಚಿ ಬೇಕಾದರೆ ಹಸಿ ಮೆಣಸು ಮತ್ತು ಕೊತ್ತಂಬರಿಯನ್ನು ರುಬ್ಬಿ ಮಜ್ಜಿಗೆಗೆ ಬೆರೆಸಿ.
4/ 7
ಮಡಿಕೆಯಲ್ಲಿ ಯಾವುದನ್ನೇ ಇಟ್ಟರೂ ಅದು ತಂಪಾಗಿರುತ್ತೆ. ನೀವು ಪ್ರೀಜ್ನಲ್ಲಿ ಇಟ್ಟು ಮಜ್ಜಿಗೆ ಬಳಸುವುದಕ್ಕಿಂತ ಈ ರೀತಿ ಮಡಿಕೆಯಲ್ಲಿಟ್ಟು ಸೇವಿಸುವುದು ತುಂಬಾ ಉತ್ತಮ.
5/ 7
ಇನ್ನು ನಿಮಗೆ ಕೊತ್ತಂಬರಿ ರುಚಿಸುವುದಿಲ್ಲ ಎಂದಾದರೆ ಜೀರಿಗೆಯನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿ. ಅದನ್ನು ಮಜ್ಜಿಗೆಗೆ ಸೇರಿಸಿ. ಸ್ವಲ್ಪ ಉಪ್ಪು ಬೆರೆಸಿ ಅದನ್ನು ಕುಡಿದರೆ ತುಂಬಾ ರುಚಿಯಾಗಿರುತ್ತೆ.
6/ 7
ಒಗ್ಗರಣೆ ಮಜ್ಜಿಗೆ: ಇದು ತುಂಬಾ ರುಚಿಯಾದ ಮಜ್ಜಿಗೆ. ನೀವು ಎಣ್ಣೆ ಅಥವಾ ಬೆಣ್ಣೆ ಬಳಸಿ ಹಸಿ ಮೆಣಸು ಮತ್ತು ಕರಿಬೇವಿನ ಸೊಪ್ಪು, ಸಾಸಿವೆ, ಜೀರಿಗೆ ಹಾಕಿ ಸ್ವಲ್ಪ ಉಪ್ಪು ಬೆರೆಸಿ ಕುಡಿಯಿರಿ.
7/ 7
ಮಜ್ಜಿಗೆಗೆ ಲಿಂಬು ಸೇರಿಸಿ ಕುಡಿದರೂ ತುಂಬಾ ರುಚಿಯಾಗಿರುತ್ತದೆ. ನೀವು ಈ ಎಲ್ಲಾ ರೀತಿಯ ಮಜ್ಜಿಗೆ ಮಾಡಿ ಈ ಬೇಸಿಗೆಯ ಬಾಯಾರಿಕೆ ತಣಿಸಿಕೊಳ್ಳಿ.
First published:
17
Summer Drinks: ಬಿಸಿಲಿಗೆ ಹೀಗೆ ಹಲವು ರೀತಿ ಮಸಾಲಾ ಮಜ್ಜಿಗೆ ಮಾಡಿ ಕುಡಿದು ತಂಪಾಗಿರಿ