ಪುದೀನಾ ಚಹಾ. ಪುದೀನವು ಮೆಂಥಾಲ್ ಅನ್ನು ಹೊಂದಿದೆ. ಇದು ಬಾಯಿ ಆರೋಗ್ಯ ಕಾಪಾಡುತ್ತದೆ. ಪುದೀನಾ ಜೀರ್ಣಾಂಗ ವ್ಯವಸ್ಥೆಯ ಅಸ್ವಸ್ಥತೆ, ಅತಿಸಾರ, ಮಲಬದ್ಧತೆ ಮುಂತಾದ ಜಠರಗರುಳಿನ ರೋಗ ಲಕ್ಷಣ ಕಡಿಮೆ ಮಾಡುತ್ತದೆ. ವಾಂತಿ ಕಡಿಮೆ ಮಾಡುತ್ತದೆ. ಆಹಾರದಲ್ಲಿ ಸೇರಿಸಿದಾಗ ಇದರ ಕೂಲಿಂಗ್ ಪರಿಣಾಮ ದೇಹಕ್ಕೆ ಆರೋಗ್ಯ ನೀಡುತ್ತದೆ.