Bacteria: ಮೊಸರು ಮತ್ತು ಯೋಗಾರ್ಟ್ ಎರಡರಲ್ಲೂ ಬ್ಯಾಕ್ಟೀರಿಯಾ ಇರುತ್ತದೆ. ಮೊಸರಿಗೆ ಹೋಲಿಸಿದರೆ, ಯೋಗರ್ಟ್ ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಮೊಸರು ವಿವಿಧ ರೀತಿಯ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ (ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ). ಇದರಲ್ಲಿ ವಿಶೇಷವೇನೂ ಇಲ್ಲ. ಎಲ್ಲಾ ಒಂದೇ ರೀತಿ ಇರುತ್ತದೆ. ಆದರೆ ಯೋಗರ್ಟ್ ತಯಾರಿಕೆಯಲ್ಲಿ ಹಾಗಲ್ಲ. ವಿಶೇಷ ಬ್ಯಾಕ್ಟೀರಿಯಾಗಳನ್ನು ಬಳಸಲಾಗುತ್ತದೆ.