ಏಕೆಂದರೆ ಕೆಲಸಕ್ಕೆ ಹೋಗುವ ಮಹಿಳೆಯರು ಹೆಚ್ಚಾಗಿ ನಿದ್ರೆ ಮಾಡುವುದಿಲ್ಲ.
ಸರಿಯಾದ ಸಮಯಕ್ಕೆ ಆಹಾರ ಮತ್ತು ನೀರನ್ನು ಕುಡಿಯುವುದಿಲ್ಲ. ಮನೆ ಮತ್ತು ಕಚೇರಿ ಎರಡನ್ನೂ ಸಮತೋಲನಗೊಳಿಸುವಲ್ಲಿ ನಿರಂತರ ಒತ್ತಡದಲ್ಲಿರುತ್ತಾರೆ. ಕಡಿಮೆ ನಿದ್ದೆ ಮತ್ತು ನಿರಂತರ ಒತ್ತಡ ಈ ಎರಡರ ಕಾರಣ ಮಹಿಳೆಯರಲ್ಲಿ ಬೊಜ್ಜು ಬರಲು ಮುಖ್ಯ ಕಾರಣ ಎಂದು ತಜ್ಞರು ಹೇಳುತ್ತಾರೆ. ನಿಮ್ಮ ತೂಕವನ್ನು ನಿಯಂತ್ರಿಸಲು ಮತ್ತು ನೀವು ಫಿಟ್ ಆಗಿರಲು ನಿಮ್ಮ ಡಯಟ್ ಪ್ಲಾನಿಂಗ್ ಹೇಗಿರಬೇಕು ಎಂಬುದನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.