Deepavali 2021: ಹಬ್ಬದ ಸಂತೋಷದಲ್ಲಿ ಹೆಚ್ಚು ಸಿಹಿ ತಿನ್ನದಿರಿ- ಮಧುಮೇಹಿಗಳೇ ಕಂಟ್ರೋಲ್​ನಲ್ಲಿರಿ

Deepavali Sweets : ದೀಪಾವಳಿ ಹಬ್ಬ ಎಂದರೆ ಸ್ವೀಟ್​ಗಳ ಸರಮಾಲೆಯೇ ಇರುತ್ತದೆ. ಒಂದೆಲ್ಲ ಒಂದು ವಿಭಿನ್ನ ವಿಶೇಷ ಸಿಹಿತಿಂಡಿಗಳನ್ನು ಮನೆಯಲ್ಲಿ ಮಾಡಲಾಗುತ್ತದೆ. ಆದರೆ ಮಧುಮೇಹಿಗಳು ಹೆಚ್ಚು ಸಿಹಿತಿಂಡಿ ತಿನ್ನುವ ಮುನ್ನ ಹೆಚ್ಚು ಎಚ್ಚರಿಕೆ ವಹಿಸಬೇಕು. ಹಾಗಾದ್ರೆ ಮಧುಮೇಹಿಗಳು ಯಾವ ರೀತಿ ಎಚ್ಚರಿಕೆವಹಿಸಬೇಕು ಎಂಬುದು ಇಲ್ಲಿದೆ.

First published: