Eggs Side Effects: ಅತಿಯಾದ ಮೊಟ್ಟೆ ಸೇವನೆ ಶುಗರ್, ಹೃದಯಾಘಾತಕ್ಕೆ ಕಾರಣವಾಗುತ್ತೆ.. ಸರಿಯಾಗಿ ತಿಳಿದುಕೊಳ್ಳಿ

Eating More Eggs: ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ತೀವ್ರವಾದ ಹೊಟ್ಟೆ ನೋವು ಬರುತ್ತದೆ. ಊಟದ ಸಮಯದಲ್ಲಿ ಅಥವಾ ಸಂಜೆಯ ಸಮಯದಲ್ಲಿ ಆಗಾಗ್ಗೆ ಮೊಟ್ಟೆಗಳನ್ನು ತಿನ್ನುವುದು ಸಹ ಅಸ್ವಸ್ಥತೆಯನ್ನು ಉಂಟು ಮಾಡಬಹುದು.

First published: