Diabetes: ಹಸಿ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ

ಡಯಾಬಿಟಿಸ್ ರೋಗಿಗಳು ಪೋಷಕಾಂಶಗಳಿಂದ ಕೂಡಿದ ಪಪ್ಪಾಯಿ ಸೇವಿಸಬೇಕೇ ಬೇಡವೇ ಎಂಬ ಪ್ರಶ್ನೆ ಎದುರಾಗಿದೆ. ರಕ್ತದ ಸಕ್ಕರೆ ಮಟ್ಟ ಕಾಯ್ದುಕೊಳ್ಳುವ ಆಹಾರ ಅಗತ್ಯ. ಮಧುಮೇಹ ನಿರ್ವಹಣೆಯಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ನೇರವಾಗಿ ಪರಿಣಾಮ ಬೀರುತ್ತದೆ.

First published:

  • 18

    Diabetes: ಹಸಿ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ

    ಮಧುಮೇಹ ಕಾಯಿಲೆ ಒಮ್ಮೆ ಅಂಟಿದರೆ ಜೀವನಪರ್ಯಂತ ಹಿಂಡಿ ಹಿಪ್ಪೆ ಮಾಡುತ್ತದೆ. ಅದಾಗ್ಯೂ ಇದೊಂದು ಕೆಟ್ಟ ಜೀವನಶೈಲಿಯಿಂದ ಬರುವ ಕಾಯಿಲೆ ಎಂದೇ ಹೇಳಲಾಗುತ್ತದೆ. ಚಯಾಪಚಯ ವ್ಯವಸ್ಥೆಯು ಹದಗೆಟ್ಟರೆ ಮಧುಮೇಹ ಕಾಯಿಲೆ ಹುಟ್ಟಿಕೊಳ್ಳುವ ಅಪಾಯ ಹೆಚ್ಚಿಗಿದೆ. ದೀರ್ಘಕಾಲದ ಚಯಾಪಚಯ ಅಸ್ವಸ್ಥತೆಯು ಮಧುಮೇಹಕ್ಕೆ ಕಾರಣವಾಗಿದೆ.

    MORE
    GALLERIES

  • 28

    Diabetes: ಹಸಿ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ

    ಮಧುಮೇಹಿಗಳಲ್ಲಿ ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ. ಮಧುಮೇಹದಲ್ಲಿ ಎರಡು ವಿಧಗಳಿವೆ. ಟೈಪ್ 1 ಮತ್ತು ಟೈಪ್ 2. ಟೈಪ್ 1 ಮಧುಮೇಹವು, ಇದು ಸ್ವಯಂ ನಿರೋಧಕ ಪ್ರತಿಕ್ರಿಯೆಯಿಂದ ಉಂಟಾಗುತ್ತದೆ. ಇದು ಇನ್ಸುಲಿನ್ ಉತ್ಪಾದಿಸುವ ಮೇದೋಜ್ಜೀರಕ ಗ್ರಂಥಿಯ ಜೀವಕೋಶ ನಾಶಪಡಿಸುತ್ತದೆ.

    MORE
    GALLERIES

  • 38

    Diabetes: ಹಸಿ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ

    ಟೈಪ್ 2 ಡಯಾಬಿಟಿಸ್ ಇನ್ಸುಲಿನ್ ಪ್ರತಿರೋಧದಿಂದ ಉಂಟಾಗುತ್ತದೆ. ದೇಹವು ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲಾಗುವುದಿಲ್ಲ. ಮಧುಮೇಹ ರೋಗಿಯು ಕೆಲವು ಹಣ್ಣುಗಳು ಮತ್ತು ಆಹಾರ ಸೇವಿಸಬಾರದು ಅಂತಾರೆ ತಜ್ಞರು.

    MORE
    GALLERIES

  • 48

    Diabetes: ಹಸಿ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ

    ಡಯಾಬಿಟಿಸ್ ರೋಗಿಗಳು ಪೋಷಕಾಂಶಗಳಿಂದ ಕೂಡಿದ ಪಪ್ಪಾಯಿ ಸೇವಿಸಬೇಕೇ ಬೇಡವೇ ಎಂಬ ಪ್ರಶ್ನೆ ಎದುರಾಗಿದೆ. ರಕ್ತದ ಸಕ್ಕರೆ ಮಟ್ಟ ಕಾಯ್ದುಕೊಳ್ಳುವ ಆಹಾರ ಅಗತ್ಯ. ಮಧುಮೇಹ ನಿರ್ವಹಣೆಯಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ನೇರವಾಗಿ ಪರಿಣಾಮ ಬೀರುತ್ತದೆ.

    MORE
    GALLERIES

  • 58

    Diabetes: ಹಸಿ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ

    ಮಧುಮೇಹ ಇರುವವರು ಆರೋಗ್ಯಕರ ಆಹಾರ ಸೇವಿಸಬೇಕು. ಇದು ಸಾಮಾನ್ಯ ರಕ್ತದ ಸಕ್ಕರೆ ಮಟ್ಟ ಕಾಪಾಡುತ್ತದೆ. ಸಂಸ್ಕರಿಸಿದ ಆಹಾರ, ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆಯ ಸೇವನೆ ಮಿತಿಗೊಳಿಸುವುದು, ಧಾನ್ಯ, ಹಣ್ಣು, ತರಕಾರಿ, ನೇರ ಪ್ರೋಟೀನ್ಗಳು ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧ ಆಹಾರ ಸೇವಿಸಬೇಕು.

    MORE
    GALLERIES

  • 68

    Diabetes: ಹಸಿ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ

    ಮಧುಮೇಹಕ್ಕೆ ಪಪ್ಪಾಯಿ ಸೇವನೆ ಉತ್ತಮ ಆಯ್ಕೆ ಅಂತಾರೆ ತಜ್ಞರು. ಪಪ್ಪಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಹಾಗೂ ಇತರೆ ಪೋಷಕಾಂಶಗಳು ಸಮೃದ್ಧವಾಗಿದೆ. ಹೆಚ್ಚಿನ ಆರೋಗ್ಯ ಪ್ರಯೋಜನ ನೀಡುತ್ತದೆ. ಪಪ್ಪಾಯಿ ರಕ್ತದ ಸಕ್ಕರೆ ಮಟ್ಟ ಸಮತೋಲನಗೊಳಿಸುತ್ತದೆ. ಶಕ್ತಿಯನ್ನು ಒದಗಿಸುತ್ತದೆ.

    MORE
    GALLERIES

  • 78

    Diabetes: ಹಸಿ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ

    ಪಪ್ಪಾಯಿಯಲ್ಲಿ ಪಪೈನ್ ಕಿಣ್ವವಿದೆ. ಇದು ಆಹಾರ ವೇಗವಾಗಿ ಒಡೆಯಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಸಹ ಪ್ರಯೋಜನಕಾರಿ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ. ಪಪ್ಪಾಯಿಯ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯಿದೆ. ಇದು ರಕ್ತದ ಸಕ್ಕರೆಯ ಮಟ್ಟ ಬೇಗನೆ ಹೆಚ್ಚಿಸುವುದಿಲ್ಲ.

    MORE
    GALLERIES

  • 88

    Diabetes: ಹಸಿ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ

    ಮಾಗಿದ ಪಪ್ಪಾಯಿಗಿಂತ ಹಸಿ ಪಪ್ಪಾಯಿ ಉತ್ತಮ. ಮಧುಮೇಹಿಗಳು ಹಸಿ ಪಪ್ಪಾಯಿ ಸೇವಿಸಿದರೆ ಉತ್ತಮ. ಹಸಿ ಪಪ್ಪಾಯಿಯಲ್ಲಿ ಕಡಿಮೆ ಸಕ್ಕರೆಯಿದೆ. ಫೈಬರ್ ಮತ್ತು ಕಡಿಮೆ ಕೊಬ್ಬಿನಂಶ ಹೊಂದಿದೆ. ಹಸಿ ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ ಇದೆ. ಶುದ್ಧೀಕರಣ ಗುಣ ಹೊಂದಿದೆ. ಒಟ್ಟಾರೆ ಆರೋಗ್ಯಕ್ಕೆ ಉತ್ತಮ. ದಿನಕ್ಕೆ ಒಂದಕ್ಕಿಂತ ಹೆಚ್ಚು ಕಪ್ ಪಪ್ಪಾಯಿ ಸೇವಿಸಬಾರದು.

    MORE
    GALLERIES