Diabetes Remedy: ಈ 2 ವಸ್ತುಗಳನ್ನು ಅರಿಶಿನ ಹಾಲಿಗೆ ಸೇರಿಸಿ ಕುಡಿದರೆ ಡಯಾಬಿಟಿಸ್​ ಕಂಟ್ರೋಲ್ ಆಗುತ್ತೆ

Diabetes Home Remedies: ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ದೇಹದಲ್ಲಿನ ಇನ್ಸುಲಿನ್ ಮಟ್ಟ ಮಧುಮೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯಾರಿಗಾದರೂ ಮಧುಮೇಹ ಇದ್ದರೆ, ಅವರು ಆಹಾರದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಡಯಾಬಿಟಿಸ್ ಸಮಸ್ಯೆ ಇರುವವರಿಗೆ ಇಲ್ಲೊಂದು ಸೂಪರ್ ಮನೆಮದ್ದು ಇದ್ದು, ಅದನ್ನು ಬಳಸಿದ್ರೆ ಬಹಳ ಉಪಯೋಗವಿದೆ.

First published: