Diabetes Problem:ಈ ಲಕ್ಷಣಗಳು ಕಂಡು ಬಂದ್ರೆ ಮಧುಮೇಹ ಫೈನಲ್​ ಸ್ಟೇಜ್​ನಲ್ಲಿದೆ ಎಂದು ಅರ್ಥ​

ಮಧುಮೇಹ ಕಾಯಿಲೆ ಒಮ್ಮೆ ದೇಹ ಸೇರಿದರೆ ಅದು ಮತ್ತೆ ಹೋಗುವುದಿಲ್ಲ. ಶಾಶ್ವತವಾಗಿ ರೋಗಿಯ ದೇಹದಲ್ಲಿ ಉಳಿಯುತ್ತದೆ. ಹೀಗಿದ್ದಾಗ ಕಾಯಿಲೆ ತಡೆಗೆ ಹಾಗೂ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ದಿನವೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ. ಅದಾಗ್ಯೂ ಮಧುಮೇಹ ಕಾಯಿಲೆ ಮಾರಣಾಂತಿಕವಾಗಲಿದೆ ಎಂಬುದು ಕೆಲ ಲಕ್ಷಣಗಳ ಮೂಲಕ ಕಂಡು ಹಿಡಿಯಬಹುದು.

First published:

  • 18

    Diabetes Problem:ಈ ಲಕ್ಷಣಗಳು ಕಂಡು ಬಂದ್ರೆ ಮಧುಮೇಹ ಫೈನಲ್​ ಸ್ಟೇಜ್​ನಲ್ಲಿದೆ ಎಂದು ಅರ್ಥ​

    ಮಧುಮೇಹ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಇದು ವ್ಯಕ್ತಿಯನ್ನು ಸಾಕಷ್ಟು ನೋವು ಅನುಭವಿಸುವಂತೆ ಮಾಡುತ್ತದೆ. ಈ ಕಾಯಿಲೆ ನಮ್ಮ ದಿನಚರಿ, ವಯಸ್ಸು, ಕೆಟ್ಟ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದ ಬರುತ್ತದೆ. ಮಧುಮೇಹ ಕಾಯಿಲೆ ಹಲವು ಕಾಯಿಲೆಗಳನ್ನು ಹೊತ್ತು ತರುತ್ತದೆ.

    MORE
    GALLERIES

  • 28

    Diabetes Problem:ಈ ಲಕ್ಷಣಗಳು ಕಂಡು ಬಂದ್ರೆ ಮಧುಮೇಹ ಫೈನಲ್​ ಸ್ಟೇಜ್​ನಲ್ಲಿದೆ ಎಂದು ಅರ್ಥ​

    ಮಧುಮೇಹ ಕಾಯಿಲೆಯು ದೇಹವನ್ನು ಆವರಿಸಿದರೆ ಕೆಲವು ಲಕ್ಷಣಗಳು ಕಾಣಿಸುತ್ತವೆ. ಜೊತೆಗೆ ಮಧುಮೇಹ ಕಾಯಿಲೆ ರೋಗಿಯ ಜೀವಕ್ಕೆ ಕುತ್ತು ತಂದಿದೆ ಅಥವಾ ರೋಗಿಯು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದಾನೆ ಎಂಬುದನ್ನು ಕೆಲವು ಲಕ್ಷಣಗಳು ಗೋಚರಿಸುತ್ತವೆ. ಆಗ ಅದನ್ನು ಕಂಡು ಹಿಡಿಯಬಹುದು ಅಂತಾರೆ ತಜ್ಞರು.

    MORE
    GALLERIES

  • 38

    Diabetes Problem:ಈ ಲಕ್ಷಣಗಳು ಕಂಡು ಬಂದ್ರೆ ಮಧುಮೇಹ ಫೈನಲ್​ ಸ್ಟೇಜ್​ನಲ್ಲಿದೆ ಎಂದು ಅರ್ಥ​

    ಮಧುಮೇಹ ಕಾಯಿಲೆ ಇರುವ ರೋಗಿಯ ದೇಹದಲ್ಲಿ ರಕ್ತದ ಸಕ್ಕರೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ರೋಗಿಯ ಗಮನಕ್ಕೆ ಬೇಗ ಬರುವುದಿಲ್ಲ. ಮಧುಮೇಹವು ಒಂದು ಜೀವನಪರ್ಯಂತ ಕಾಡುವ ಕಾಯಿಲೆ. ಅದರ ಲಕ್ಷಣಗಳು ತಡವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹಾಗಾಗಿ ಪ್ರಾರಂಭದಲ್ಲಿ ಅದನ್ನು ನಿಯಂತ್ರಿಸಲು ಕಷ್ಟವಾಗುತ್ತದೆ.

    MORE
    GALLERIES

  • 48

    Diabetes Problem:ಈ ಲಕ್ಷಣಗಳು ಕಂಡು ಬಂದ್ರೆ ಮಧುಮೇಹ ಫೈನಲ್​ ಸ್ಟೇಜ್​ನಲ್ಲಿದೆ ಎಂದು ಅರ್ಥ​

    ಅನೇಕ ಆರೋಗ್ಯ ವರದಿಗಳ ಪ್ರಕಾರ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ದೇಶ. ಈ ರೋಗವನ್ನು ನಿಯಂತ್ರಿಸದೇ ಹೋದರೆ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತದೆ. ಈ ರೋಗಲಕ್ಷಣಗಳು ಅಧಿಕ ರಕ್ತದ ಸಕ್ಕರೆಯಿಂದ ಕಂಡು ಬರುತ್ತವೆ.

    MORE
    GALLERIES

  • 58

    Diabetes Problem:ಈ ಲಕ್ಷಣಗಳು ಕಂಡು ಬಂದ್ರೆ ಮಧುಮೇಹ ಫೈನಲ್​ ಸ್ಟೇಜ್​ನಲ್ಲಿದೆ ಎಂದು ಅರ್ಥ​

    ಮಧುಮೇಹ ಬೆಳೆಯುತ್ತಾ ಹೋದಂತೆ ಆಗಾಗ್ಗೆ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ತೂಕ ನಷ್ಟ, ವಿಪರೀತ ಹಸಿವು, ಕೈಕಾಲುಗಳ ಮರಗಟ್ಟುವಿಕೆ, ಅತಿಯಾದ ಆಯಾಸ, ಒಣ ಚರ್ಮ, ಚರ್ಮದ ಸೋಂಕಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

    MORE
    GALLERIES

  • 68

    Diabetes Problem:ಈ ಲಕ್ಷಣಗಳು ಕಂಡು ಬಂದ್ರೆ ಮಧುಮೇಹ ಫೈನಲ್​ ಸ್ಟೇಜ್​ನಲ್ಲಿದೆ ಎಂದು ಅರ್ಥ​

    ಮಧುಮೇಹದ ಕೊನೆಯ ಲಕ್ಷಣಗಳು ಕಾಣಿಸುತ್ತವೆ. ಇದು ನರಗಳನ್ನು ಹಾಳು ಮಾಡುತ್ತದೆ. ಕಣ್ಣುಗಳು, ಕಾಲುಗಳು, ಹೃದಯ, ಮೂತ್ರಪಿಂಡಗಳು, ನರಗಳು ಹಾನಿಯಾಗುತ್ತವೆ. ಇದು ಈ ರೋಗದ ಕೊನೆಯ ಹಂತ. ಆಗ ಕಣ್ಣಿಗೆ ಹಾನಿ ಆಗುತ್ತದೆ. ಇದು ಡಯಾಬಿಟಿಕ್ ರೆಟಿನೋಪತಿ.

    MORE
    GALLERIES

  • 78

    Diabetes Problem:ಈ ಲಕ್ಷಣಗಳು ಕಂಡು ಬಂದ್ರೆ ಮಧುಮೇಹ ಫೈನಲ್​ ಸ್ಟೇಜ್​ನಲ್ಲಿದೆ ಎಂದು ಅರ್ಥ​

    ಹೃದಯಕ್ಕೆ ಹಾನಿಯಾಗುತ್ತದೆ. ಉಸಿರಾಟದ ತೊಂದರೆ, ಸುಸ್ತು, ತಲೆತಿರುಗುವಿಕೆ, ಅಸಹಜ ಹೃದಯ ಬಡಿತ, ಊದಿಕೊಂಡ ಪಾದಗಳು ಮತ್ತು ಕಣಕಾಲುಗಳು, ಎದೆ ನೋವು, ಮೂತ್ರಪಿಂಡದ ಹಾನಿ, ಹೆಚ್ಚಾದ ರಕ್ತದೊತ್ತಡ, ಪಾದಗಳು, ಕಣಕಾಲುಗಳು, ಕೈಗಳು ಮತ್ತು ಕಣ್ಣುಗಳ ಊತ, ಹಸಿವಿನ ನಷ್ಟ, ತುರಿಕೆ, ವಾಂತಿ ಉಂಟಾಗುತ್ತದೆ.

    MORE
    GALLERIES

  • 88

    Diabetes Problem:ಈ ಲಕ್ಷಣಗಳು ಕಂಡು ಬಂದ್ರೆ ಮಧುಮೇಹ ಫೈನಲ್​ ಸ್ಟೇಜ್​ನಲ್ಲಿದೆ ಎಂದು ಅರ್ಥ​

    ಅಧಿಕ ರಕ್ತದ ಸಕ್ಕರೆಯಿಂದ ನರಗಳಿಗೆ ಹಾನಿಯಾಗುತ್ತದೆ. ಇದು ಡಯಾಬಿಟಿಕ್ ನ್ಯೂರೋಪತಿ ಸಮಸ್ಯೆ. ಪಾದಗಳ ನರಕ್ಕೆ ಹಾನಿಯಾದರೆ ಪಾದಗಳಲ್ಲಿ ಸುಡುವ ಸಂವೇದನೆ, ನೋವು, ಮರಗಟ್ಟುವಿಕೆ ಲಕ್ಷಣಗಳು ಕಂಡು ಬರುತ್ತವೆ.

    MORE
    GALLERIES