Fenugreek Seeds And Diabetes: ಮೆಂತ್ಯ ಕಾಳನ್ನು ಹೀಗೆ ತಿಂದ್ರೆ, ಒಂದೇ ವಾರದಲ್ಲಿ ಶುಗರ್​ ಲೆವೆಲ್​ ಕಂಟ್ರೋಲ್​ ಆಗುತ್ತೆ!

ಮೆಂತ್ಯ ಸೊಪ್ಪಿನ ಸೀಸನ್ ನಲ್ಲಿ ಸೊಪ್ಪನ್ನು ತಿನ್ನಲಾಗುತ್ತದೆ. ವಿವಿಧ ಖಾದ್ಯಗಳ ಮೂಲಕ ಅದರಲ್ಲೂ ಮೆಂತ್ಯ ಸೊಪ್ಪಿನ ಪರಾಠ ಮಾಡಿ ತಿನ್ನುವುದು ರೂಢಿ. ಮೆಂತ್ಯ ಸೊಪ್ಪು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮೆಂತ್ಯ ಬೀಜಗಳು ಸಹ ಹೆಚ್ಚು ಆರೋಗ್ಯ ಪ್ರಯೋಜನ ನೀಡುತ್ತವೆ. ಇದು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ ಎಂದು ನಂಬಲಾಗಿದೆ.

First published:

  • 18

    Fenugreek Seeds And Diabetes: ಮೆಂತ್ಯ ಕಾಳನ್ನು ಹೀಗೆ ತಿಂದ್ರೆ, ಒಂದೇ ವಾರದಲ್ಲಿ ಶುಗರ್​ ಲೆವೆಲ್​ ಕಂಟ್ರೋಲ್​ ಆಗುತ್ತೆ!

    ಮೆಂತ್ಯ ಕಾಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಅನೇಕ ಆಯುರ್ವೇದ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಅನೇಕ ಜನರು ತೂಕ ನಷ್ಟಕ್ಕೆ ಮೆಂತ್ಯ ನೀರನ್ನು ಕುಡಿಯುತ್ತಾರೆ. ಮೆಂತ್ಯವು ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಮಧುಮೇಹದಲ್ಲಿ ಮೆಂತ್ಯ ಸೇವಿಸುವುದು ಸುರಕ್ಷಿತವೇ ನೋಡೋಣ.

    MORE
    GALLERIES

  • 28

    Fenugreek Seeds And Diabetes: ಮೆಂತ್ಯ ಕಾಳನ್ನು ಹೀಗೆ ತಿಂದ್ರೆ, ಒಂದೇ ವಾರದಲ್ಲಿ ಶುಗರ್​ ಲೆವೆಲ್​ ಕಂಟ್ರೋಲ್​ ಆಗುತ್ತೆ!

    ಮಧುಮೇಹವು ಅತ್ಯಂತ ಮಾರಣಾಂತಿಕ ಕಾಯಿಲೆ. ತುಂಬಾ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳಲ್ಲೂ ಈ ಸಮಸ್ಯೆ ಹೆಚ್ಚುತ್ತಿದೆ. ಮಧುಮೇಹಕ್ಕೆ ಕಾರಣವೆಂದರೆ ಕೆಟ್ಟ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿ ಕಾರಣವಾಗಿದೆ. ಟೈಪ್ 1 ಡಯಾಬಿಟಿಸ್, ಟೈಪ್ 2 ಡಯಾಬಿಟಿಸ್, ಗರ್ಭಾವಸ್ಥೆಯ ಮಧುಮೇಹ ಮತ್ತು ಪ್ರಿಡಿಯಾಬಿಟಿಸ್ ಆಗಿದೆ.

    MORE
    GALLERIES

  • 38

    Fenugreek Seeds And Diabetes: ಮೆಂತ್ಯ ಕಾಳನ್ನು ಹೀಗೆ ತಿಂದ್ರೆ, ಒಂದೇ ವಾರದಲ್ಲಿ ಶುಗರ್​ ಲೆವೆಲ್​ ಕಂಟ್ರೋಲ್​ ಆಗುತ್ತೆ!

    ಮಧುಮೇಹದಲ್ಲಿ ಮೆಂತ್ಯವು ಪ್ರಯೋಜನಕಾರಿ ಅಂತಾರೆ ವೈದ್ಯರು. ಮೆಂತ್ಯ ಕಾಳು ಮಧುಮೇಹಕ್ಕೆ ಮದ್ದಾಗಿದೆ. ಸಕ್ಕರೆ ಅಂಶ ಮಾತ್ರ ಹೆಚ್ಚಳವಲ್ಲ. ಹಠಾತ್ ಸಕ್ಕರೆಯ ಸಂಭವ ಇದೆ. ಮಧುಮೇಹಿಗಳಿಗೆ ಮೆಂತ್ಯ ಸೇವನೆ ಸುರಕ್ಷಿತ. ಮಧುಮೇಹ ಅನೇಕ ಪ್ರಯೋಜನ ಹೊಂದಿದೆ. ಮೆಂತ್ಯ ಫೈಬರ್ ಹೊಂದಿದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.

    MORE
    GALLERIES

  • 48

    Fenugreek Seeds And Diabetes: ಮೆಂತ್ಯ ಕಾಳನ್ನು ಹೀಗೆ ತಿಂದ್ರೆ, ಒಂದೇ ವಾರದಲ್ಲಿ ಶುಗರ್​ ಲೆವೆಲ್​ ಕಂಟ್ರೋಲ್​ ಆಗುತ್ತೆ!

    ಮೆಂತ್ಯ ಕಾಳು ಸೇವನೆಯು ವಾಸ್ತವದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುವುದಿಲ್ಲ. ಇದು ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುತ್ತದೆ. ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡುವ ಸಂಯುಕ್ತ ಹೊಂದಿದೆ. ಇದು ಮಧುಮೇಹದ ನಿರ್ವಹಣೆಯಲ್ಲಿ ಪ್ರಮುಖ ಅಂಶ ಆಗಿದೆ.

    MORE
    GALLERIES

  • 58

    Fenugreek Seeds And Diabetes: ಮೆಂತ್ಯ ಕಾಳನ್ನು ಹೀಗೆ ತಿಂದ್ರೆ, ಒಂದೇ ವಾರದಲ್ಲಿ ಶುಗರ್​ ಲೆವೆಲ್​ ಕಂಟ್ರೋಲ್​ ಆಗುತ್ತೆ!

    ಮೆಂತ್ಯ ಕಾಳು ಎಷ್ಟು ಸೇವಿಸುವುದು ಆರೊಗ್ಯಕರ? ಮಧುಮೇಹ ಹೊಂದಿರುವ ವ್ಯಕ್ತಿಯು ವಯಸ್ಸು, ತೂಕ ಮತ್ತು ಒಟ್ಟಾರೆ ಆರೋಗ್ಯ ಅಂಶಗಳ ಮೇರೆಗೆ ವಿವಿಧ ಪ್ರಮಾಣದಲ್ಲಿ ಮೆಂತ್ಯ ಸೇವಿಸಬೇಕಾಗುತ್ತದೆ. ಮೆಂತ್ಯವನ್ನು ಮಿತವಾಗಿ ಸೇವಿಸುವುದು ಮುಖ್ಯ. 2 ಚಮಚ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಸೇವಿಸುವುದು ಉತ್ತಮ ವಿಧಾನವಾಗಿದೆ.

    MORE
    GALLERIES

  • 68

    Fenugreek Seeds And Diabetes: ಮೆಂತ್ಯ ಕಾಳನ್ನು ಹೀಗೆ ತಿಂದ್ರೆ, ಒಂದೇ ವಾರದಲ್ಲಿ ಶುಗರ್​ ಲೆವೆಲ್​ ಕಂಟ್ರೋಲ್​ ಆಗುತ್ತೆ!

    ಮಧುಮೇಹಿಗಳು ತಮ್ಮ ಆಹಾರದಲ್ಲಿ ಮೆಂತ್ಯ ಸೇರಿಸಲು ಸುರಕ್ಷಿತ ಮಾರ್ಗಗಳು ಇವೆ. ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅದರ ನೀರು ಮತ್ತು ಕಾಳು ಸೇವಿಸುವುದು ಉತ್ತಮ. ನೆನೆಸಿ ಮತ್ತು ನಿಮ್ಮ ಆಹಾರದಲ್ಲಿ ಸೇರಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ ಅನೇಕ ಪ್ರಯೋಜನದ ಜೊತೆಗೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

    MORE
    GALLERIES

  • 78

    Fenugreek Seeds And Diabetes: ಮೆಂತ್ಯ ಕಾಳನ್ನು ಹೀಗೆ ತಿಂದ್ರೆ, ಒಂದೇ ವಾರದಲ್ಲಿ ಶುಗರ್​ ಲೆವೆಲ್​ ಕಂಟ್ರೋಲ್​ ಆಗುತ್ತೆ!

    ಮೆಂತ್ಯ ಬೀಜಗಳನ್ನು ಮೊಳಕೆಯೊಡೆಸಿ ನಂತರ ಸೇವಿಸುವುದು ಹೆಚ್ಚು ಆರೋಗ್ಯಕರ. ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ನಿಮ್ಮ ಆಹಾರಕ್ಕೆ ಸೇರಿಸಿ. ಇದರ ಸಲಾಡ್ ಸೇವಿಸಿ. ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ಪರಾಠ ಮಾಡಿ. ಆರೋಗ್ಯಕರ ಸ್ಯಾಂಡ್ವಿಚ್ ತಯಾರಿಸಿ ಸೇವಿಸಬಹುದು.

    MORE
    GALLERIES

  • 88

    Fenugreek Seeds And Diabetes: ಮೆಂತ್ಯ ಕಾಳನ್ನು ಹೀಗೆ ತಿಂದ್ರೆ, ಒಂದೇ ವಾರದಲ್ಲಿ ಶುಗರ್​ ಲೆವೆಲ್​ ಕಂಟ್ರೋಲ್​ ಆಗುತ್ತೆ!

    ಮೆಂತ್ಯದ ಪುಡಿ ಬಳಕೆ ಮಾಡಬಹುದು. ಮೆಂತ್ಯ ಕಾಳುಗಳನ್ನು ಪುಡಿ ಮಾಡಿ, ಅದಕ್ಕೆ ಹಾಗಲಕಾಯಿ ಸಹ ಹಾಕಬಹುದು. ಪುಡಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ, ಬೆಚ್ಚಗಿನ ನೀರು ಕುಡಿಯಿರಿ. ಅದಾಗ್ಯೂ ಇದರ ಅತಿಯಾದ ಸೇವನೆ ಆರೋಗ್ಯ ಕೆಡಿಸುತ್ತದೆ.

    MORE
    GALLERIES