Methi Leaves: ಮಧುಮೇಹ ಕಂಟ್ರೋಲ್‌ಗೆ ಮೆಂತ್ಯೆದ ಸೊಪ್ಪೇ ಮದ್ದಂತೆ! ನಿಮ್ಮ ಅಡುಗೆಯಲ್ಲಿ ಇದಕ್ಕಿರಲಿ ಸ್ಥಾನ

ಇಂದಿನ ಒತ್ತಡ ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಅನೇಕರು ಅತಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಪಂಚದಾದ್ಯಂತ ಮತ್ತು ನಮ್ಮ ದೇಶದಲ್ಲಿ ಮಧುಮೇಹ ರೋಗಿಗಳು ವೇಗವಾಗಿ ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಮೆಂತ್ಯೆ ಸೊಪ್ಪು ರಾಮಬಾಣವಂತೆ!

First published: