Chickenpox: ಶುರುವಾಗ್ತಿದೆ ಬೇಸಿಗೆ; ಜನರನ್ನು ಕಾಡಲಾರಂಭಿಸಿದೆ ಚಿಕನ್ ಪಾಕ್ಸ್

ಚಿಕನ್ ಪಾಕ್ಸ್ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಗ್ರಾಂಥಿಕ ಭಾಷೆಯಲ್ಲಿ ಅಮ್ಮ ಎಂದು ಕರೆಯಲಾಗುತ್ತದೆ.

First published:

  • 17

    Chickenpox: ಶುರುವಾಗ್ತಿದೆ ಬೇಸಿಗೆ; ಜನರನ್ನು ಕಾಡಲಾರಂಭಿಸಿದೆ ಚಿಕನ್ ಪಾಕ್ಸ್

    ಬೇಸಿಗೆ ಆರಂಭವಾಗುತ್ತಿದೆ. ಇದೇ ಹೊತ್ತಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಜನರಲ್ಲಿ ಕಾಣಿಸಿಕೊಳ್ಳಲು ಶುರುವಾಗಿದೆ. ರಾಶಸ್, ಸಿಡುಬು ಅಥವಾ ಚಿಕನ್ಫಾಕ್ಸ್, ಚರ್ಮದ ಮೇಲಿನ ತುರಿಕೆ ಸೇರಿದಂತೆ ವಿವಿಧ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಜನರನ್ನು ಕಾಡುತ್ತಿದೆ.

    MORE
    GALLERIES

  • 27

    Chickenpox: ಶುರುವಾಗ್ತಿದೆ ಬೇಸಿಗೆ; ಜನರನ್ನು ಕಾಡಲಾರಂಭಿಸಿದೆ ಚಿಕನ್ ಪಾಕ್ಸ್

    ಇವುಗಳಲ್ಲಿ ಚಿಕನ್ ಪಾಕ್ಸ್ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಗ್ರಾಂಥಿಕ ಭಾಷೆಯಲ್ಲಿ ಅಮ್ಮ ಎಂದು ಕರೆಯಲಾಗುತ್ತದೆ.

    MORE
    GALLERIES

  • 37

    Chickenpox: ಶುರುವಾಗ್ತಿದೆ ಬೇಸಿಗೆ; ಜನರನ್ನು ಕಾಡಲಾರಂಭಿಸಿದೆ ಚಿಕನ್ ಪಾಕ್ಸ್

    ಚರ್ಮದ ಮೇಲೆ ಕಾಣಿಸಿಕೊಳ್ಳುವ ಕೆಂಪು ಗುಳ್ಳೆಗಳು ಅಗಾಧ ನೋವು, ಉರಿ ಮತ್ತು ಜ್ವರ ಬರುವಂತೆ ಮಾಡುತ್ತದೆ. ಇನ್ಫೆಕ್ಷನ್ನಿಂದ ಉಂಟಾಗುವ ಈ ಸಮಸ್ಯೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

    MORE
    GALLERIES

  • 47

    Chickenpox: ಶುರುವಾಗ್ತಿದೆ ಬೇಸಿಗೆ; ಜನರನ್ನು ಕಾಡಲಾರಂಭಿಸಿದೆ ಚಿಕನ್ ಪಾಕ್ಸ್

    ಚಿಕನ್ ಪಾಕ್ಸ್ ಹರಡುವುದೇಗೆ?: ಚಿಕನ್ಪಾಕ್ಸ್ ಉಂಟಾದರೆ ಚರ್ಮದ ಮೇಲಿನ ಗುಳ್ಳೆಗಳು ಅಗಾಧ ನೋವನ್ನು ಉಂಟುಮಾಡುತ್ತದೆ. ಅದೇ ರೀತಿ ಕೆಮ್ಮು, ಜ್ವರ ಕೂಡ ಕಾಣಿಸಿಕೊಳ್ಳುತ್ತದೆ.

    MORE
    GALLERIES

  • 57

    Chickenpox: ಶುರುವಾಗ್ತಿದೆ ಬೇಸಿಗೆ; ಜನರನ್ನು ಕಾಡಲಾರಂಭಿಸಿದೆ ಚಿಕನ್ ಪಾಕ್ಸ್

    ಚಿಕನ್ಪಾಕ್ಸ್ ಸೋಂಕಿತ ವ್ಯಕ್ತಿಯ ಚರ್ಮ, ಉಸಿರು ಅಥವಾ ಸೀನಿದಾಗ ಬರುವ ದ್ರವದಿಂದ ಇತರರಿಗೆ ಹರಡುತ್ತದೆ.ಚಿಕನ್ಪಾಕ್ಸ್ ವರಿಸೆಲ್ಲಾ-ಜೋಸ್ಟರ್ ವೈರಸ್ನಿಂದ ಉಂಟಾಗುತ್ತದೆ. ಹಾಗಾಗಿ ಚಿಕನ್ ಪಾಕ್ಸ್ ಬಂದ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.

    MORE
    GALLERIES

  • 67

    Chickenpox: ಶುರುವಾಗ್ತಿದೆ ಬೇಸಿಗೆ; ಜನರನ್ನು ಕಾಡಲಾರಂಭಿಸಿದೆ ಚಿಕನ್ ಪಾಕ್ಸ್

    ಚಿಕನ್ ಪಾಕ್ಸ್ ಲಕ್ಷಣಗಳು: ಚಿಕನ್ಫಾಕ್ಸ್ನ ಮೊದಲ ಲಕ್ಷಣ ಎಂದರೆ ಚರ್ಮದ ಮೇಲೆ ಕಂಪು ಗುಳ್ಳೆಗಳು ಕಾಣಿಸಿಕೊಳ್ಳುವುದು.ವರಿಸೆಲ್ಲಾ-ಜೋಸ್ಟರ್ ವೈರಸ್ ದೇಹವನ್ನು ಪ್ರವೇಶಿಸಿದ ನಂತರ 20 ರಿಂದ 21 ದಿನಗಳಲ್ಲಿ ಚಿಕನ್ಪಾಕ್ಸ್ ಲಕ್ಷಣಗಳು ಕಂಡುಬರುತ್ತದೆ.

    MORE
    GALLERIES

  • 77

    Chickenpox: ಶುರುವಾಗ್ತಿದೆ ಬೇಸಿಗೆ; ಜನರನ್ನು ಕಾಡಲಾರಂಭಿಸಿದೆ ಚಿಕನ್ ಪಾಕ್ಸ್

    ಅಷ್ಟೇ ಅಲ್ಲದೇ ಗಂಟಲು ಕೆರತವಾಗುವುದು, ಹಸಿವು ಇಲ್ಲದಿರುವುದು, ತಲೆನೋವು, ಜ್ವರ, ಆಯಾಸ ಇವು ಕೂಡ ಚಿಕನ್ ಪಾಕ್ಸ್ ಲಕ್ಷಣಗಳಾಗಿದೆ. ಒಮ್ಮೆ ದೇಹದಲ್ಲಿ ಚಿಕನ್ಪಾಕ್ಸ್ ಕಾಣಿಸಿಕೊಂಡರೆ ಇದರಿಂದ ಗುಣಮುಖರಾಗಲು ಸುಮಾರು 2 ವಾರಗಳಾದರೂ ಬೇಕಾಗುತ್ತದೆ.

    MORE
    GALLERIES