Lights: ಮನೆಯ ಕತ್ತಲೆಯೊಂದನ್ನೇ ಅಲ್ಲ, ಮನಸ್ಸಿನ ಕತ್ತಲೆಯನ್ನೂ ಓಡಿಸುತ್ತೆ ಬೆಳಕು!

ಹಿಂದೂ ಧರ್ಮದಲ್ಲಿ ಬೆಳಕಿಗೆ ಅತ್ಯಂತ ಹೆಚ್ಚಿನ ಮಹತ್ವ ನೀಡಲಾಗಿದೆ. ಬೆಳಕಿಗೆ ಒಳಿತು, ಸತ್ಯ, ಪಾಸಿಟಿವ್ ಎನರ್ಜಿಯ ಸಂಕೇತ ನೀಡಲಾಗಿದೆ. ಬೆಳಕು ಮನೆಯನ್ನು ಬೆಳಗುವುದಷ್ಟೇ ಅಲ್ಲದೇ, ಮನಸ್ಸನ್ನೂ ಬೆಳಗುತ್ತೆ ಅಂತಾರೆ ತಜ್ಞರು!

First published: