Shopping Tips: ದೀಪಾವಳಿ ಹಬ್ಬಕ್ಕೆ ಶಾಪಿಂಗ್ ಮಾಡುವಾಗ ಹಣ ಉಳಿಸಲು ಈ 4 ಟಿಪ್ಸ್​ ನೆನಪಿಡಿ

Deepavali Shopping Tips: ದೀಪಾವಳಿಗೆ ಕೆಲವೇ ದಿನಗಳು ಬಾಕಿ ಇದೆ. ಮನೆಯಿಂದ ಮಾರುಕಟ್ಟೆಯವರೆಗೂ ಎಲ್ಲರೂ ದೀಪಾವಳಿಯನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಶಾಪಿಂಗ್ ಮಾಡುವುದರಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಆದರೆ, ಶಾಪಿಂಗ್ ಮಾಡುವಾಗ ಕೆಲ ಟಿಪ್ಸ್ ಫಾಲೋ ಮಾಡುವುದು ನಿಮಗೆ ಹಣ ಉಳಿಸಲು ಸಹಾಯ ಮಾಡುತ್ತದೆ.

First published: