Deepavali 2022: ದೀಪಾವಳಿಗೆ ಈ ರೀತಿ ಗಿಫ್ಟ್ ಕೊಟ್ರೆ ನಿಮ್ಮ ಬಾಂಧವ್ಯ ಚೆನ್ನಾಗಿರುತ್ತಂತೆ

Deepavali Gift Ideas - Diwali 2022: ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 25 ರಂದು ಆಚರಿಸಲಾಗುತ್ತದೆ. ದೀಪಾವಳಿಯನ್ನು ವಿಜೃಂಭಣೆಯಿಂದ ದೇಶದಲ್ಲಿ ಆಚರಿಸಲಾಗುತ್ತದೆ. ಸಂಪತ್ತಿನ ತಾಯಿ ಲಕ್ಷ್ಮಿ, ಕುಬೇರನನ್ನ ಪೂಜಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಯಾವ ಗಿಫ್ಟ್​ ಕೊಡಬಹುದು ಎನ್ನುವ ಗೊಂದಲ ಸಾಮಾನ್ಯ. ಅದಕ್ಕೆ ಪರಿಹಾರ ಇಲ್ಲಿದೆ.

First published: