Deepavali 2021: ಈ ದೇಶಗಳಲ್ಲೂ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತೆ!

Deepavali 2021: `ತಮಸೋಮ ಜ್ಯೋತಿರ್ಗಮಯ’ ಎನ್ನುವಂತೆ ಅಂಧಕಾರವನ್ನು ದೂರ ಮಾಡಿ ಬೆಳಕಿನೆಡೆಗೆ ಕರೆದೊಯ್ಯುವಂತಹ ಹಬ್ಬ ದೀಪಾವಳಿ. ಈ ದೀಪಾವಳಿ ಹಬ್ಬವನ್ನು ಭಾರತದಷ್ಟೇ ಅಲ್ಲದೇ  ಬೇರೆ ದೇಶಗಳಲ್ಲೂ ವಿಜೃಂಭ ಣೆಯಿಂದ ಆಚರಿಸಲಾಗುತ್ತೆ.

First published: