ನೀವು ಹಗಲಿನಲ್ಲಿ ನಿದ್ರೆ ಮಾಡುವ ಅಭ್ಯಾಸ ಹೊಂದಿದ್ದರೆ ಇದನ್ನು ಓದಲೇ ಬೇಕು. ಏಕೆಂದರೆ ನಿದ್ರೆ ಮನುಷ್ಯನ ಆರೋಗ್ಯಕ್ಕೆ ಬೇಕಾದ ಬಹು ಮುಖ್ಯ ಅಂಶ. ನಿದ್ರೆಯ ಗುಣಮಟ್ಟ, ಮೆದುಳಿನ ಅರಿವಿನ ಕಾರ್ಯಗಳು, ಚಯಾಪಚಯ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ.
2/ 7
ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯ ಸಂಶೋಧಕರ ತಂಡವು ಇತ್ತೀಚೆಗೆ ಸ್ಪೇನ್‌ನ ಮುರ್ಸಿಯಾದಿಂದ 3275 ವಯಸ್ಕರಲ್ಲಿ ಸ್ಥೂಲಕಾಯತೆ ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ಹೊಂದಿರುವ ರೋಗಿಗಳನ್ನು ಇಟ್ಟುಕೊಂಡು ಪರೀಕ್ಷೆ ನಡೆಸಿತು.
3/ 7
ಹೆಚ್ಚಾಗಿ ನಿದ್ರೆ ಮಾಡುವುದು ಒಂದೆ ಅಲ್ಲಾ ನೀವು ಯಾವ ಜಾಗದಲ್ಲಿ ನಿದ್ರೆ ಮಾಡುತ್ತೀರಿ? ಯಾವ ಭಂಗಿಯಲ್ಲಿ ನಿದ್ರೆ ಮಾಡುತ್ತೀರಿ? ಯಾವ ವಾತಾವರಣದಲ್ಲಿ ಎಷ್ಟು ಸಮಯದವರೆಗೆ ನಿದ್ರೆ ಮಾಡುತ್ತೀರಿ ಎಂಬ ವಿಷಯವು ಮುಖ್ಯವಾಗುತ್ತದೆ.
4/ 7
ಮಧ್ಯಾಹ್ನ ಊಟ ಆದ ನಂತರ ಕೆಲವರು ಒಂದು ಪವರ್ ನ್ಯಾಪ್ ಮಾಡುತ್ತಾರೆ. ಇದು ನಿಮ್ಮ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಾದರೂ ಕೆಲವೊಮ್ಮೆ ಇದರಿಂದಲೂ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಗಲು ನಿದ್ರೆಗಿಂತ ರಾತ್ರಿ ನಿದ್ರೆಯೇ ಉತ್ತಮ ಎಂದು ಸಂಶೋಧನೆ ತಿಳಿಸುತ್ತದೆ.
5/ 7
ಹಗಲು ನಿದ್ರೆ ಮಾಡುವವರು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಇತರ ಖಾಯಿಲೆ ಹೊಂದಿರುತ್ತಾರೆ ಎಂದು ಕಂಡುಹಿಡಿಯಲಾಗಿದೆ. ಆದ್ದರಿಂದ ಹಗಲು ನಿದ್ರೆ ಮಾಡುವ ಅಭ್ಯಾಸ ಇದ್ದರೆ ಅದನ್ನು ಈಗಲೇ ಬಿಟ್ಟು ಬಿಡಿ.
6/ 7
ನೀವು ರಾತ್ರಿ ಸರಿಯಾದ ಸಮಯಕ್ಕೆ ನಿದ್ರೆ ಮಾಡಿ ಮತ್ತು ಬೆಳಿಗ್ಗೆ ಬೇಗನೇ ಏಳುವ ರೂಢಿ ಹೊಂದಿದ್ದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
7/ 7
ನೀವು ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ವಯಸ್ಸಿಗೆ ಎಷ್ಟು ನಿದ್ರೆ ಬೇಕೋ ಅಷ್ಟು ನಿದ್ರೆಯನ್ನು ನೀವು ಮಾಡಲೇ ಬೇಕಾಗುತ್ತದೆ. ಹೆಚ್ಚಿನ ನಿದ್ರೆ ಮಾಡಿದರೆ ನಿಶ್ಶಕ್ತಿ ಉಂಟಾಗುತ್ತದೆ.
First published:
17
Daytime Sleeping: ಹಗಲು ನಿದ್ರೆ ಮಾಡುವವರು ಇದನ್ನು ಓದಲೇಬೇಕು