Health Tips: ಈ ಟಿಪ್ಸ್ ಫಾಲೋ ಮಾಡಿ, ಬೊಜ್ಜು ಕರಗಿಸೋದು ಈಗ ಬಲು ಈಸಿ!
ವೇಟ್ ಲಾಸ್ ಗೆ ನೀವು ಮನೆಯಲ್ಲೇ ಸಿಗುವ ಹಲವು ಪದಾರ್ಥಗಳನ್ನು ಬಳಸಬಹುದು. ನೈಸರ್ಗಿಕವಾಗಿ ತೂಕ ಇಳಿಸುವುದು ನಿಮಗೆ ಪ್ರಯೋಜನ ತಂದು ಕೊಡುತ್ತದೆ. ತೂಕ ಇಳಿಸುವ ಪ್ರಯಾಣದಲ್ಲಿ ಆಹಾರ ಪದ್ಧತಿ ಮತ್ತು ಉತ್ತಮ ಜೀವನಶೈಲಿಯಂತಹ ಕೆಲವು ಅಂಶಗಳನ್ನು ಸರಿಯಾಗಿ ಫಾಲೋ ಮಾಡಬೇಕಾಗುತ್ತದೆ.
ತುಂಬಾ ಜನ ಸೆಲೆಬ್ರಿಟಿಗಳು ವರ್ಷದೊಳಗೆ ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಸೌಂದರ್ಯ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ತೂಕ ನಿಯಂತ್ರಣ ಮತ್ತು ತೂಕ ಇಳಿಕೆಯು ಒಂದು ಟ್ರೆಂಡ್ ಆಗಿದೆ. ಆರೋಗ್ಯದ ಹಿತದೃಷ್ಟಿಯಿಂದ ವೇಟ್ ಲಾಸ್ ಮಾಡುವುದು ತುಂಬಾ ಮುಖ್ಯ.
2/ 8

3/ 8
ದಿನವೂ ಎಂಟು ಗ್ಲಾಸ್ ನೀರು ಕುಡಿಯುವುದು. ಹೆಚ್ಚು ನೀರು ಕುಡಿಯುವುದು ದೇಹವು ತಾಜಾ ಆಗಿರಿಸುತ್ತದೆ. ನೀರು ಕುಡಿದರೆ ನಿರ್ಜಲೀಕರಣ ಸಮಸ್ಯೆ ದೂರವಾಗುತ್ತದೆ. ಜೀರ್ಣಕ್ರಿಯೆಗೆ ಉತ್ತಮ. ಜೊತೆಗೆ ಸರಿಯಾಗಿ ನಿದ್ದೆ ಮಾಡುವುದು. ನೀವು ಮಲಗುವ ಮತ್ತು ಏಳುವ ಸಮಯ ಸರಿಯಾಗಿರಲಿ.
4/ 8
ಬೆಳಗಿನ ತಿಂಡಿ ಮತ್ತು ರಾತ್ರಿ ಊಟದ ಸಮಯ ಮತ್ತು ಆಹಾರದ ಬಗ್ಗೆ ಗಮನ ಹರಿಸಿ. ಊಟದಲ್ಲಿ ಕ್ಯಾಲೋರಿ ಪ್ರಮಾಣದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಇದು ತೂಕ ನಷ್ಟಕ್ಕೆ ಸಹಕಾರಿ. ದೈಹಿಕ ಚಟುವಟಿಕೆಗಳತ್ತ ಗಮನ ಹರಿಸಿ. ದಿನವೂ ವ್ಯಾಯಾಮ, ಯೋಗ, ರನ್ನಿಂಗ್ ಮಾಡಿ. ಇದು ಫಿಟ್ ಆಗಿರಿಸುತ್ತದೆ.
5/ 8
ಸಾಧ್ಯವಾದಷ್ಟು ದೇಸಿ ಶೈಲಿಯ ಮನೆಯಲ್ಲೇ ಮಾಡಿದ ಆಹಾರ ಸೇವಿಸಿ. ಕಟ್ಟುನಿಟ್ಟಿನ ಆಹಾರ ಕ್ರಮ ಫಾಲೋ ಮಾಡಿ. ಆರೋಗ್ಯಕರ ಜೀವನಶೈಲಿ ಮತ್ತು ಸಮತೋಲಿತ ಆಹಾರ ಸೇವನೆ ಮಾಡಿ. ದೇಹದ ಭಾಗಗಳ ಕೊಬ್ಬು ಕಡಿಮೆ ಮಾಡುವತ್ತ ಸೂಕ್ತ ಗಮನಹಿರಿಸಿ.
6/ 8
ಯೋಗ ಮಾಡಿ. ನಿಯಮಿತವಾಗಿ ನೀವು ಯೋಗ ಮಾಡಿದರೆ ಇದು ದೇಹ ಮತ್ತು ಮನಸ್ಸು ಎರಡನ್ನೂ ಶಾಂತಗೊಳಿಸುತ್ತದೆ. ಒತ್ತಡ ಕಡಿಮೆ ಮಾಡಬಹುದು. ಯೋಗದಿಂದ ದೇಹವನ್ನು ಆರೋಗ್ಯಕರವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಸಹಕಾರಿ.
7/ 8
ಬೆಳಿಗ್ಗೆ ಅರಿಶಿನ ನೀರನ್ನು ಕುಡಿಯಿರಿ. ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣ ಹೊಂದಿರುವ ಅರಿಶಿನವು ಜೀರ್ಣಾಂಗ ವ್ಯವಸ್ಥೆಯನ್ನು ಚೆನ್ನಾಗಿರಿಸುತ್ತದೆ. ಆಪಲ್ ಸೈಡರ್ ವಿನೆಗರ್ ಸೇವಿಸಿ. ಇದು ಹೆಚ್ಚು ತೂಕ ಮತ್ತು ದೇಹದ ಕೊಬ್ಬನ್ನು ಕರಗಿಸಲು ಸಹಕಾರಿ.
8/ 8
ಪ್ರೋಟೀನ್ ಸಮೃದ್ಧ ಆಹಾರ ಸೇವಿಸಿ. ಮೊಳಕೆಕಾಳು, ದೋಸೆ, ಮೆಂತ್ಯ ಪರಾಠ ತಿನ್ನಿರಿ. ಪ್ರೋಟೀನ್ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ತೆಂಗಿನ ನೀರು ಸೇವಿಸಿ. ಇದು ನಿಮ್ಮನ್ನು ಹೈಡ್ರೀಕರಿಸುತ್ತದೆ. ತೆಂಗಿನ ನೀರು ಚಯಾಪಚಯ ಸುಧಾರಿಸುತ್ತದೆ. ಕ್ಯಾಲೊರಿ ಬರ್ನ್ ಮಾಡಲು ಸಹಕಾರಿ.
First published:
18