Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

ಪಪ್ಪಾಯಿ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ತಾಜಾ ಪಪ್ಪಾಯಿ ಹಣ್ಣು ಸೇವನೆ ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪಪ್ಪಾಯಿ ಹಣ್ಣಿನ ಮರದ ಕಾಂಡ, ಬೇರು, ಹಣ್ಣು, ಕಾಯಿ, ಎಲೆ ಹಾಗೂ ಬೀಜಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಪಪ್ಪಾಯಿ ನೀರು ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.

First published:

  • 18

    Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

    ಜೀರ್ಣಕ್ರಿಯೆ ಸರಿಪಡಿಸಲು ಪಪ್ಪಾಯಿ ಸೇವನೆ ಸಾಕಷ್ಟು ಲಾಭಕಾರಿ. ದಿನವೂ ಒಂದು ಕಪ್ ಪಪ್ಪಾಯಿ ಹಣ್ಣು ಸೇವನೆ ಆರೋಗ್ಯ ಮತ್ತು ಜೀರ್ಣಕ್ರಿಯೆ ಚೆನ್ನಾಗಿಡಲು ಸಹಾಯ ಮಾಡುತ್ತದೆ. ಅಲ್ಲದೇ ನಿಯಮಿತ ಪಪ್ಪಾಯಿ ಸೇವನೆಯು ಅನೇಕ ಮಾರಣಾಂತಿಕ ಕ್ಯಾನ್ಸರ್ ಗಳನ್ನು ಸಹ ನಿರ್ಮೂಲನೆ ಮಾಡುತ್ತದೆ ಎನ್ನಲಾಗಿದೆ.

    MORE
    GALLERIES

  • 28

    Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

    ಸ್ತನ, ಯಕೃತ್ತು, ರಕ್ತ, ಮೇದೋಜ್ಜೀರಕ ಗ್ರಂಥಿ, ಚರ್ಮ, ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್ ಚಿಕಿತ್ಸೆಗೆ ಪಪ್ಪಾಯಿ ಹಣ್ಣಿನ ರಸವನ್ನು ನಿಯಮಿತವಾಗಿ ಸೇವನೆ ಮಾಡುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗಿದೆ. ಪಪ್ಪಾಯಿಯ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಅದರ ನೀರನ್ನು ತಯಾರಿಸಿ ಸೇವನೆ ಮಾಡಬೇಕು ಅಂತಾರೆ ತಜ್ಞರು.

    MORE
    GALLERIES

  • 38

    Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

    ಪಪ್ಪಾಯಿ ನೀರನ್ನು ತಯಾರಿಸಿದರೆ ಅದರ ಎಲ್ಲಾ ಪೋಷಣೆಯು ನೀರಿನಲ್ಲಿ ಸಿಗುತ್ತದೆ. ಇದರ ಸೇವನೆಯು ಕ್ಯಾನ್ಸರ್ ಗಡ್ಡೆಗಳಾಗದಂತೆ ತಡೆಯುತ್ತದೆ. ಪಪ್ಪಾಯಿ ನೀರು ತಯಾರಿಸಿಲು ಮೊದಲು ಪಪ್ಪಾಯಿಯ ಸಿಪ್ಪೆ ತೆಗೆಯಿರಿ. ಬೀಜಗಳನ್ನು ಬೇರ್ಪಡಿಸಿ, ಹಣ್ಣನ್ನು ದಪ್ಪ ತುಂಡುಗಳಾಗಿ ಕತ್ತರಿಸಿ. ಪಾತ್ರೆಗೆ ನೀರು ಹಾಕಿ ಕುದಿಸಿ. ನಂತರ ತಣ್ಣಗಾಗಲು ಬಿಡಿ. ನಂತರ ಕುಡಿಯಿರಿ.

    MORE
    GALLERIES

  • 48

    Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

    ಇನ್ನು ಪ್ರತಿದಿನ ಪಪ್ಪಾಯಿ ನೀರನ್ನು ಕುಡಿಯಬಹುದೇ? ಎಂಬ ಪ್ರಶ್ನೆ ಬರುತ್ತದೆ. ಸಾಮಾನ್ಯವಾಗಿ ಪಪ್ಪಾಯಿ ಹಣ್ಣನ್ನು ತುಂಬಾ ಜನರು ನಿಯಮಿತವಾಗಿ ಸೇವನೆ ಮಾಡುತ್ತಾರೆ. ಅದೇ ರೀತಿ ಪಪ್ಪಾಯಿ ನೀರನ್ನೂ ಸಹ ಸೇವನೆ ಮಾಡಬಹುದು. ಆದರೆ ತಾಜಾ ಇರಬೇಕು. ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಒದಗಿಸುತ್ತದೆ.

    MORE
    GALLERIES

  • 58

    Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

    ಪಪ್ಪಾಯಿ ನೀರನ್ನು ಸೇವಿಸಿದರೆ ಜೀವಸತ್ವಗಳು ಸಿಗುತ್ತದೆ. ಉರಿಯೂತದ ಗುಣಲಕ್ಷಣಗಳು, ಜೀರ್ಣಕ್ರಿಯೆ ಸುಧಾರಿಸುತ್ತದೆ, ಪಿರಿಯಡ್ಸ್ ಅವಧಿ ನೋವು ನಿವಾರಣೆಯಾಗುತ್ತದೆ. ಮೂತ್ರಪಿಂಡವು ಆರೋಗ್ಯಕರವಾಗಿರುತ್ತದೆ. ಮೈಗ್ರೇನ್ ಪರಿಹಾರವಾಗುತ್ತದೆ. ಸಂಧಿವಾತದಿಂದ ಪರಿಹಾರ ಸಿಗುತ್ತದೆ.

    MORE
    GALLERIES

  • 68

    Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

    ತೂಕ ನಷ್ಟಕ್ಕೆ ಪಪ್ಪಾಯಿ ನೀರು ಸಹಕಾರಿ ಆಗಿದೆ. ಬೆಳಿಗ್ಗೆ ಪಪ್ಪಾಯಿ ನೀರನ್ನು ಸೇವಿಸಬಹುದು. ಇದು ಕರುಳನ್ನು ಸ್ವಚ್ಛಗೊಳಿಸಲು ಸಹಕಾರಿ. ದಿನದ ಯಾವುದೇ ಸಮಯದಲ್ಲಿ ಪಪ್ಪಾಯಿ ನೀರನ್ನು ಸೇವಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ನೀರು ಹೆಚ್ಚು ಪ್ರಯೋಜನಕಾರಿ.

    MORE
    GALLERIES

  • 78

    Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

    ಕ್ಯಾನ್ಸರ್ ಅನ್ನು ಬೇರು ಸಹಿತ ಕಿತ್ತು ಹಾಕಲು ಪಪ್ಪಾಯಿ ಸೇವನೆ ಸಹಕಾರಿ. ಪಪ್ಪಾಯಿ ನೀರು ದಿನವೂ ಕುಡಿದರೆ ಕ್ಯಾನ್ಸರ್ ಕಡಿಮೆಯಾಗುತ್ತದೆ ಎನ್ನಲಾಗಿದೆ. ಪಪ್ಪಾಯಿಯಲ್ಲಿ ಕಾರ್ಸಿನೋಜೆನಿಕ್ ವಿರೋಧಿ ಗುಣಗಳಿವೆ. ಇದು ಕ್ಯಾನ್ಸರ್ ಉಂಟು ಮಾಡುವ ಕೋಶಗಳ ಬೆಳವಣಿಗೆ ತಡೆಯುತ್ತದೆ.

    MORE
    GALLERIES

  • 88

    Papaya Water: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

    ಹೊಟ್ಟೆಯಲ್ಲಿರುವ ಎಲ್ಲಾ ಕೊಳೆಗಳು ದೂರವಾಗಲು ಸಹಕಾರಿ. ಸಾಮಾನ್ಯ ನೀರಿನಂತೆ ಪಪ್ಪಾಯಿ ನೀರನ್ನು ಕೂಡ ಕುಡಿಯಬಹುದು. ಮಲಬದ್ಧತೆ ಸಮಸ್ಯೆ ನಿವಾರಣೆಗೆ ಇದು ಸಹಕಾರಿ. ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಿಸುತ್ತದೆ.

    MORE
    GALLERIES