Sunny Leone: ಫಿಟ್ನೆಸ್​ಗಾಗಿ ಸೈಕ್ಲಿಂಗ್ ಮಾಡಲಾರಂಭಿಸಿದ ಮಾದಕ ನಟಿ ಸನ್ನಿ ಲಿಯೋನ್​..!

ಸನ್ನಿ ಲಿಯೋನ್​ ತಮ್ಮ ಫಿಟ್ನೆಸ್​ ಬಗ್ಗೆ ಎಷ್ಟು ಗಮನ ಕೊಡುತ್ತಾರೆ ಅನ್ನೋದು ಗೊತ್ತೇ ಇದೆ. ಲಾಕ್​ಡೌನ್​ನಲ್ಲಿ ಜಿಮ್​ಗಳಿಗೆ ಹೋಗಲಾದ ಸಮಯದಲ್ಲಿ ಸಾಕಷ್ಟು ಮಂದಿ ಸೈಕ್ಲಿಂಗ್​ ಮೊರೆ ಹೋಗಿದ್ದು ಗೊತ್ತೇ ಇದೆ. ಹಾಗೆಯೇ ಸನ್ನಿ ಲಿಯೋನ್​ ಸಹ ಈಗ ವಾರಾಂತ್ಯದಲ್ಲಿ ಫಿಟ್ನೆಸ್​ಗಾಗಿ ಸೈಕ್ಲಿಂಗ್ ಮಾಡಲಾರಂಭಿಸಿದ್ದಾರೆ. ಇಲ್ಲಿದೆ ಅವರ ಸೈಕ್ಲಿಂಗ್​ ಫೋಟೋಗಳು. (ಚಿತ್ರಗಳು ಕೃಪೆ: ಸನ್ನಿ ಲಿಯೋನ್​ ಇನ್​ಸ್ಟಾಗ್ರಾಂ ಖಾತೆ)

First published: