Hair Fall Remedy: ಕೂದಲು ತುಂಬಾ ಉದುರುತ್ತದೆಯೇ ..? ಬೆರಳೆಣಿಕೆಯಷ್ಟು ಕರಿಬೇವಿನ ಎಲೆಗಳಲ್ಲಿದೆ ಪರಿಹಾರ

Home remedy for hairfall: ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ. ಕೊರೋನಾದಿಂದ ಬದುಕುಳಿದ ಕೆಲವರು ಕೂದಲು ಉದುರುವಿಕೆಯ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ನಿಮ್ಮ ಮನೆಯ ಹಿತ್ತಲಿನಲ್ಲೇ ಇದೆ.

First published: