Coffee Effect on Shopping: ಶಾಪಿಂಗ್​​ಗೆ ಹೋಗುವ ಮುನ್ನ ಕಾಫಿ ಕುಡಿದರೆ ಜೇಬು ಖಾಲಿ ಆಗೋದು ಗ್ಯಾರೆಂಟಿ!

ಕಾಫಿ ಕುಡಿಯುವುದರಲ್ಲಿ ಸಾಧಕ-ಬಾಧಕಗಳಿವೆ. ಕಾಫಿ ಕುಡಿಯುವ ಅಭ್ಯಾಸವಿರುವವರು ಶಾಪಿಂಗ್ಗೆ ಹೋಗುವ ಮುನ್ನ ಆರಾಮವಾಗಿ ಒಂದು ಕಪ್ ಕಾಫಿ ಕುಡಿದರೆ ನಿಮ್ಮ ಜೇಬು ಖಾಲಿಯಾಗುವುದು ಖಚಿತ. ಅದು ಹೇಗೆ ಅಂತ ನೋಡಿ..

First published: