Back pain: ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

ಶೇಕಡಾ 62 ರಷ್ಟು ಮಂದಿ ತಮ್ಮ ಬಲಗಾಲನ್ನು ಎಡಗಾಲಿನ ಮೇಲೆ ಮತ್ತು ಶೇಕಡಾ 26 ರಷ್ಟು ಜನರು ತಮ್ಮ ಎಡಗಾಲನ್ನು ಬಲಗಾಲಿನ ಮೇಲೆ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಅನೇಕ ಮಂದಿಗೆ ಹೀಗೆ ಕುಳಿತುಕೊಳ್ಳುವ ಅಭ್ಯಾಸ ಹೊಂದಿದ್ದರೂ, ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದರಿಂದ ವಿವಿಧ ದೈಹಿಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ.

First published:

  • 17

    Back pain: ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಒಂದು ಕಾಲಿನ ಮೇಲೆ ಮತ್ತೊಂದು ಕಾಲು ಹಾಕಿಕೊಂಡು ಕುಳಿತುಕೊಳ್ಳುವುದನ್ನು ಸಾಮಾನ್ಯವಾಗಿ ಸೌಂದರ್ಯ, ವ್ಯಕ್ತಿತ್ವ ಮತ್ತು ಗಾಂಭೀರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಸ್ಟೈಲ್ ಕುಳಿತುಕೊಳ್ಳುವುದನ್ನು ನಾವು ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ.

    MORE
    GALLERIES

  • 27

    Back pain: ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಶೇಕಡಾ 62 ರಷ್ಟು ಮಂದಿ ತಮ್ಮ ಬಲಗಾಲನ್ನು ಎಡಗಾಲಿನ ಮೇಲೆ ಮತ್ತು ಶೇಕಡಾ 26 ರಷ್ಟು ಜನರು ತಮ್ಮ ಎಡಗಾಲನ್ನು ಬಲಗಾಲಿನ ಮೇಲೆ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಅನೇಕ ಮಂದಿಗೆ ಹೀಗೆ ಕುಳಿತುಕೊಳ್ಳುವ ಅಭ್ಯಾಸ ಹೊಂದಿದ್ದರೂ, ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದರಿಂದ ವಿವಿಧ ದೈಹಿಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ.

    MORE
    GALLERIES

  • 37

    Back pain: ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಆಗಾಗ ಹೀಗೆ ಕುಳಿತುಕೊಳ್ಳುವುದು ಅನೇಕರಿಗೆ ಆರಾಮದಾಯಕವೆಂದು ಅನಿಸುತ್ತದೆ, ಆದರೆ ಕೆಲಸ ಮಾಡುವಾಗ ಈ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ನಿರಂತರವಾಗಿ ಕೀಲುಗಳ ಹಿಂದಿನ ನರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

    MORE
    GALLERIES

  • 47

    Back pain: ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಅಲ್ಲದೇ ಇದರಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು. ಅಲ್ಲದೇ ಹೀಗೆ ಕುಳಿತುಕೊಳ್ಳುವುದರಿಂದ ಸೊಂಟ ಮತ್ತು ಬೆನ್ನಿನ ಕೆಳಭಾಗದಲ್ಲಿ ಒತ್ತಡ ಉಂಟಾಗಿ ಬೆನ್ನು ನೋವು ಉಂಟಾಗುತ್ತದೆ. ನಾವು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವಾಗ ದೇಹವನ್ನು ಬಗ್ಗಿಸಿ ನೇರವಾಗಿ ಕುಳಿತುಕೊಳ್ಳುವ ಬದಲು ಅಸಮ ಸ್ಥಿತಿಯಲ್ಲಿ ಕುಳಿತುಕೊಳ್ಳುತ್ತೇವೆ. ಇದರಿಂದ ಬೆನ್ನುಹುರಿಯ ಗಾಯ ಮತ್ತು ದೇಹದ ಬದಲಾವಣೆಗಳ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ.

    MORE
    GALLERIES

  • 57

    Back pain: ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಅಲ್ಲೊಂದು ಇಲ್ಲೊಂದು ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಎಚ್ಚರಿಸಿದ್ದಾರೆ. ಅಲ್ಲದೆ, ಹೀಗೆ ಕುಳಿತುಕೊಳ್ಳುವುದರಿಂದ ಸೊಂಟ ಮತ್ತು ಬೆನ್ನಿನ ಕೆಳಭಾಗದಲ್ಲಿ ಒತ್ತಡ ಉಂಟಾಗಿ ಬೆನ್ನು ನೋವು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ನಾವು ಕಾಲು ಚಾಚಿ ಕುಳಿತಾಗ ದೇಹವನ್ನು ಬಗ್ಗಿಸಿ ನೇರವಾಗಿ ಕುಳಿತುಕೊಳ್ಳುವ ಬದಲು ಅಸಮ ಸ್ಥಿತಿಯಲ್ಲಿ ಕುಳಿತುಕೊಳ್ಳುತ್ತೇವೆ ಮತ್ತು ಬೆನ್ನುಹುರಿಯ ಗಾಯ ಮತ್ತು ದೇಹದ ಬದಲಾವಣೆಗಳ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

    MORE
    GALLERIES

  • 67

    Back pain: ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಇದರ ಹೊರತಾಗಿ ರಕ್ತದೊತ್ತಡ, ಕೀಲು ನೋವು ಇತ್ಯಾದಿ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಅಲ್ಲದೇ ಪುರುಷರು ಹೀಗೆ ಕುಳಿತುಕೊಳ್ಳುವುದರಿಂದ ಸ್ಕ್ರೋಟಮ್ ನ ಉಷ್ಣತೆ ಹೆಚ್ಚುತ್ತದೆ. ಹಾಗಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವ ಅಪಾಯವಿದೆ ಎಂದು ಹೇಳಲಾಗುತ್ತದೆ.

    MORE
    GALLERIES

  • 77

    Back pain: ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸಮಸ್ಯೆ ಬರೋದು ಫಿಕ್ಸ್!

    ಆದ್ದರಿಂದ ಅಪರೂಪಕ್ಕೆ ಹೀಗೆ ಕುಳಿತುಕೊಳ್ಳುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ಹೇಳುವ ವೈದ್ಯರು ನಿತ್ಯವೂ ಹೀಗೆ ಕುಳಿತುಕೊಳ್ಳುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡುತ್ತಾರೆ.

    MORE
    GALLERIES