Lalbagh Ganesh: ಲಾಲ್‌ಬಾಗ್‌ ಗಣೇಶ ಅತೀ ಶ್ರೀಮಂತ! 5 ದಿನಗಳಲ್ಲಿ 2 ಕೋಟಿ ಹಣ, ಚಿನ್ನಾಭರಣ ಸಂಗ್ರಹ

ಪ್ರತಿ ವರ್ಷದಂತೆ ಈ ಬಾರಿಯೂ ಲಾಲ್‌ಬಾಗ್ ಗಣಪತಿ ಮಂಟಪವು ಮುಂಬೈನ ಆಕರ್ಷಣೆಯ ಕೇಂದ್ರವಾಗಿದೆ. ಅಯೋಧ್ಯೆಯಲ್ಲಿ ನಿರ್ಮಿಸಿರುವ ರಾಮಮಂದಿರದಂತೆ ಈ ಬಾರಿ ಗಣೇಶ ದರ್ಬಾರ್‌ಗೆ ಸಿದ್ಧತೆ ನಡೆದಿದೆ. ದೇಶದ ಶ್ರೀಮಂತ ಗಣಪನ ವೈಭವ ನೀವೂ ಕಣ್ತುಂಬಿಕೊಳ್ಳಿ...

First published: