Acne Care: ಗೊತ್ತಿಲ್ಲದೇ ಬಳಸುವ ಈ ವಸ್ತುಗಳು ಮೊಡವೆಗೆ ಕಾರಣವಂತೆ

Cosmetic Ingredients Cause Acne: ಮೊಡವೆ ಸಮಸ್ಯೆ ಚರ್ಮವನ್ನು ಹೊಂದಿರುವ ಜನರು ಯಾವುದೇ ಸೌಂದರ್ಯ ವರ್ಧಕ ಉತ್ಪನ್ನ ಬಳಸುವುದು ಕಷ್ಟಕರವಾಗಿದೆ. ಅವುಗಳಿಂದ ಸಮಸ್ಯೆ ಹೆಚ್ಚಾಗಬಹುದು. ನಮಗೆ ತಿಳಿಯದಂತೆ ನಾವು ಬಳಸುವ ಕೆಲ ವಸ್ತುಗಳು ನಮ್ಮ ಮೊಡವೆಗೆ ಕಾರಣವಾಗುತ್ತದೆ. ಅವುಗಳ ಲಿಸ್ಟ್ ಇಲ್ಲಿದೆ.

First published: