ಉತ್ತರ ಕೊರಿಯಾ: ಸರಣಿ ಕ್ಷಿಪಣಿ ಪರೀಕ್ಷೆಗಳಿಂದ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿರುವ ಉತ್ತರ ಕೊರಿಯಾ ಕೂಡ ತನ್ನ ಗಡಿಯನ್ನು ಮುಚ್ಚಿದ್ದು, ಕೊರaನಾ ವೈರಸ್ ಹರಡುವುದನ್ನು ತಡೆಯುತ್ತಿದೆ. ಉತ್ತರ ಕೊರಿಯಾ ತನ್ನ ನಾಗರಿಕರನ್ನು ಮಾತ್ರವಲ್ಲದೆ ತನ್ನ ಆಹಾರ ಮತ್ತು ಇತರ ಆಮದುಗಳನ್ನೂ ಕಡಿತಗೊಳಿಸಿದೆ. ಇದರ ಪರಿಣಾಮವಾಗಿ ಕೊರೋನಾವನ್ನು ದೂರವಿಡುವಲ್ಲಿ ಯಶಸ್ವಿಯಾಗಿದೆ. (ಕೃಪೆ: Internet)