Summer Drinks: ಬೇಸಿಗೆಯಲ್ಲಿ ಸುಲಭವಾಗಿ ಈ ರೀತಿ ಶರ್ಬತ್​ ಮಾಡಿ, ಕುಡಿದು ತಂಪಾಗಿರಿ

ಬೇಸಿಗೆಗಾಲದಲ್ಲಿ ಕುಡಿಯಲು ಬಯಸಿದ ಪಾನಕವನ್ನು ಮನೆಯಲ್ಲೇ ಮಾಡಬಹುದು ಅದಕ್ಕೆ ಪೂರಕವಾದ ಕೆಲವು ಶರ್ಬತ್​​​ ರೆಸಿಪಿಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

First published:

  • 17

    Summer Drinks: ಬೇಸಿಗೆಯಲ್ಲಿ ಸುಲಭವಾಗಿ ಈ ರೀತಿ ಶರ್ಬತ್​ ಮಾಡಿ, ಕುಡಿದು ತಂಪಾಗಿರಿ

    ಬೇಸಿಗೆ ಕಾಲಕ್ಕೆ ತಂಪಾದ ಪಾನೀಯಗಳನ್ನು ಸೇವಿಸಲು ನೀವು ಇಷ್ಟಪಡುತ್ತೀರಿ. ಆ ಕಾರಣ ನೀವು ಮನೆಯಲ್ಲೇ ಮಾಡಬಹುದಾದ ಕೆಲವು ಪಾನೀಯಗಳನ್ನು ಟ್ರೈ ಮಾಡಿ. ನಾವಿಲ್ಲಿ ಕೆಲವು ಮಾಹಿತಿ ನೀಡಿದ್ದೇವೆ ಗಮನಿಸಿ

    MORE
    GALLERIES

  • 27

    Summer Drinks: ಬೇಸಿಗೆಯಲ್ಲಿ ಸುಲಭವಾಗಿ ಈ ರೀತಿ ಶರ್ಬತ್​ ಮಾಡಿ, ಕುಡಿದು ತಂಪಾಗಿರಿ

    ಬೆಲ್ಲದ ಶೆರ್ಬತ್ - ಬೆಲ್ಲದಿಂದ ತಯಾರಿಸಿದ  ಶರ್ಬತ್​​ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುತ್ತದೆ. ಈ ಗುಣಮಟ್ಟದ ಔಷಧೀಯ ಶರ್ಬತ್​​ ಕುಡಿಯುವುದು ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದು ಅನೇಕ ಕಾಯಿಲೆಗಳಿಗೆ ಒಳ್ಳೆಯದು. ಇದು ತೂಕವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

    MORE
    GALLERIES

  • 37

    Summer Drinks: ಬೇಸಿಗೆಯಲ್ಲಿ ಸುಲಭವಾಗಿ ಈ ರೀತಿ ಶರ್ಬತ್​ ಮಾಡಿ, ಕುಡಿದು ತಂಪಾಗಿರಿ

    ಶ್ರೀಗಂಧದ ಶರ್ಬತ್ - ಶ್ರೀಗಂಧದ ಮರವು ತುಂಬಾ ತಂಪಾಗಿರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಶ್ರೀಗಂಧದಿಂದ ತಯಾರಿಸಿದ ಶರ್ಬತ್​ ಕೂಡ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಬಹಳ ಸಹಾಯಕವಾಗಿದೆ. ಇದರ ರುಚಿ ಕೂಡ ತುಂಬಾ ಖುಷಿ ನೀಡುತ್ತದೆ.

    MORE
    GALLERIES

  • 47

    Summer Drinks: ಬೇಸಿಗೆಯಲ್ಲಿ ಸುಲಭವಾಗಿ ಈ ರೀತಿ ಶರ್ಬತ್​ ಮಾಡಿ, ಕುಡಿದು ತಂಪಾಗಿರಿ

    ಕಲ್ಲಂಗಡಿ ಶರಬತ್ತು - ಬೇಸಿಗೆಯ ಆರಂಭದೊಂದಿಗೆ ಕಲ್ಲಂಗಡಿಗಳು ಮಾರುಕಟ್ಟೆಗೆ ಬರುತ್ತವೆ. ಕಲ್ಲಂಗಡಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ನೀರು ಇದೆ, ಇದು ದೇಹವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಸಿರಪ್ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ 

    MORE
    GALLERIES

  • 57

    Summer Drinks: ಬೇಸಿಗೆಯಲ್ಲಿ ಸುಲಭವಾಗಿ ಈ ರೀತಿ ಶರ್ಬತ್​ ಮಾಡಿ, ಕುಡಿದು ತಂಪಾಗಿರಿ

    ಜೀರಿಗೆ ಯಾಲಕ್ಕಿ ಪಾನಕ -ಇದು ತುಂಬಾ ತಂಪಾಗಿರುತ್ತದೆ. ಈ ಕಾರಣಕ್ಕಾಗಿಯೇ ಜೀರಿಗೆಯಿಂದ ಬಿಸಿ ನೀರಿನಿಂದ ತಯಾರಿಸಿದ ಪಾನಕ ಆಗಿರುತ್ತದೆ. ಕುಡಿಯುವಾಗ ಬಿಸಿ ಇದ್ದರೂ ಇದು ದೇಹಕ್ಕೆ ತಂಪು ನೀಡುತ್ತದೆ. 

    MORE
    GALLERIES

  • 67

    Summer Drinks: ಬೇಸಿಗೆಯಲ್ಲಿ ಸುಲಭವಾಗಿ ಈ ರೀತಿ ಶರ್ಬತ್​ ಮಾಡಿ, ಕುಡಿದು ತಂಪಾಗಿರಿ

    ಪುದೀನ-ಜಲಜೀರಾ ಶೆರ್ಬತ್ - ಸಾಮಾನ್ಯ ಬೇಸಿಗೆ ಶರಬತ್ ಪುದೀನ-ಜಲಜೀರಾ ಶರಬತ್  ತುಂಬಾ ರುಚಿಯಾಗಿರುತ್ತದೆ. ಇದನ್ನು ತಯಾರಿಸುವುದು ತುಂಬಾ ಸುಲಭ. ದೇಹವನ್ನು ತಂಪಾಗಿಸುವಲ್ಲಿ ಅಷ್ಟೇ ಪರಿಣಾಮಕಾರಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. 

    MORE
    GALLERIES

  • 77

    Summer Drinks: ಬೇಸಿಗೆಯಲ್ಲಿ ಸುಲಭವಾಗಿ ಈ ರೀತಿ ಶರ್ಬತ್​ ಮಾಡಿ, ಕುಡಿದು ತಂಪಾಗಿರಿ

    ನೀವು ಈ ತಂಪು ಪಾನೀಯಗಳನ್ನು ಮನೆಯಲ್ಲೇ ಮಾಡಿ ಕುಡಿಯುವುದರಿಂದ  ಬೇಸಿಗೆಗಾಲದಲ್ಲಿ ತುಂಬಾ ಹಿತವಾಗಿರುತ್ತದೆ. 

    MORE
    GALLERIES